ಹಲೋ ಸ್ನೇಹಿತರೇ, ಭಾರತ ದೇಶದ ಗಡಿ ರಕ್ಷಣಾ ಪಡೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ & ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬಾರ್ಡರ್ ಸೆಕ್ಯೂರಿಟಿ ಪೋಸ್ಟ್ ಇಂದ ನೇಮಕಾತಿ ಮಾಡಿಕೊಳ್ಳುತ್ತಿರುವ ಗ್ರೂಪ್ A ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಿದೆ ಅರ್ಹ & ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಅರ್ಜಿ ಸಲ್ಲಿಸಲು ಜೂನ್ 17, 2024 ಕೊನೆ ದಿನಾಂಕ.
ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು, ಆಯ್ಕೆಯಾದವರಿಗೆ ಮಾಸಿಕ ವೇತನದ ವಿವರ ಮತ್ತು ವಯೋಮಿತಿ ವಿವರ, ಅಪ್ಲೇ ಮಾಡುವ ಲಿಂಕ್ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Contents
ನೇಮಕಾತಿಯ ವಿವರ
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಒಟ್ಟು 9 ಕಮಾಂಡೆಂಟ್ ಹುದ್ದೆಗಳಿಗೆ ನೇಮಕಾತಿ.
• ಅಸಿಸ್ಟೆಂಟ್ ಕಮಾಂಡೆಂಟ್- 02 ಹುದ್ದೆಗಳು
• ಡೆಪ್ಯೂಟಿ ಕಮಾಂಡೆಂಟ್ – 07 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು:
ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಕೆಳಗೆ ನೀಡಲಾಗಿರುವ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅವರ ಅರ್ಜಿ ಸಲ್ಲಿಸಬಹುದು.
• ಎಲೆಕ್ಟ್ರಿಕಲ್
• ಮೆಕಾನಿಕಲ್
• ಎಲೆಕ್ಟ್ರಾನಿಕ್ಸ್
• ಟೆಲಿಕಮ್ಯುನಿಕೇಷನ್
• ಏರೋನಾಟಿಕಲ್ಸ್
ವಯೋಮಿತಿ ಅರ್ಹತೆಗಳು:
ಈ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಗರಿಷ್ಠ 35 ವರ್ಷ ಮೀರಿರಬಾರದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ:
• ಅಸಿಸ್ಟೆಂಟ್ ಕಮಾಂಟೆಂಟ್ – ₹56,100/- ₹1,77,500/
• ಡೆಪ್ಯೂಟಿ ಕಮಾಂಡೆಂಟ್ – ₹67,700/- ₹2,08,700/
ಅಪ್ಲೇ ಮಾಡಲು ಅಂತಿಮ ದಿನಾಂಕ – ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದ್ದು ಅಪ್ಲೇ ಮಾಡಲು ಕೊನೆ ದಿನಾಂಕ 17 ಜೂನ್ 2024 ಆಗಿರುತ್ತದೆ. ಅರ್ಹ & ಆಸಕ್ತ ಅಭ್ಯರ್ಥಿಗಳ ಈ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ
ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ ಖಾಲಿ ಇರುವ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸುವಂತಹ ಅರ್ರಬ್ಯರ್ಥಿಗಳು ಕೆಳಗೆ ನೀಡಿರುವ Apply now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮುಖಾಂತರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು
• ಅರ್ಜಿ ಸಲ್ಲಿಸಲು ಲಿಂಕ್- Apply Now
• ಅಧಿಕೃತ ಅಧಿಸೂಚನೆ : Download Now
ಇತರೆ ವಿಷಯಗಳು
ರೈತರೇ ಗಮನಿಸಿ: ಇನ್ಮುಂದೆ ನಿಮ್ಮ RTC ಗೆ ಆಧಾರ್ ಲಿಂಕ್ ಕಡ್ಡಾಯ!
ಈ ರಾಜ್ಯದಲ್ಲಿ ಬಿಡುಗಡೆಯಾಗಲಿಗೆ 17ನೇ ಕಂತಿನ ಹಣ! ಈ ದಿನ ಖಾತೆಗೆ ಜಮಾ