rtgh
Headlines

APL, BPL ರೇಷನ್ ಕಾರ್ಡ್ ಇದ್ದವರಿಗೆ ವಿಶೇಷ ಅಧಿಕಾರ ಕೊಟ್ಟ ಸರ್ಕಾರ!

APL BPL Ration Card
Share

ಹಲೋ ಸ್ನೇಹಿತರೆ, ನಮ್ಮ ಭಾರತ ಸರ್ಕಾರ ಆಧಾರ್ ಕಾರ್ಡ್ ಜೊತೆಗೆ ಇನ್ನು ಹಲವು ದಾಖಲೆಗಳ ಮೂಲಕ ಸರ್ಕಾರದ ಯೋಜನೆಯನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಪರಿಚಯಿಸಿದೆ. ಅವುಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದು ಪ್ರಮುಖ ದಾಖಲೆ. ರೇಷನ್ ಕಾರ್ಡ್ ಅನ್ನು ಕೇವಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆದುಕೊಳ್ಳಲು ಮಾತ್ರ ಬಳಸುವುದಲ್ಲದೆ ಇನ್ನೂ ಸಾಕಷ್ಟು ಸರ್ಕಾರಿ ಯೋಜನೆಗಳ ಲಾಭ ಪಡೆಯುವಲ್ಲಿ ಕೆಲಸವನ್ನು ಮಾಡಿದೆ. ಆದರೆ ಬೇರೆ ಎಲ್ಲಾ ಕೆಲಸಗಳಿಗಿಂತ ಹೆಚ್ಚಾಗಿ ರೇಷನ್ ಕಾರ್ಡ್ ಅನ್ನು ಪಡಿತರ ಪಡೆಯುವುದಕ್ಕಾಗಿ ಬಳಸಲಾಗುತ್ತದೆ. ರೇಷನ್‌ ಕಾರ್ಡ್‌ನ ಇನ್ನಿತರ ಸೌಲಭ್ಯಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

APL BPL Ration Card

Contents

ಪಡಿತರ ವಿತರಣೆಯಲ್ಲಿ ಈ ರೀತಿ ಅನ್ಯಾಯವಾದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರ ರೇಷನ್ ಕಾರ್ಡ್ ನಲ್ಲಿ ಬೇರೆ ಬೇರೆ ರೀತಿಯ ವಿಧಗಳನ್ನು ಜಾರಿಗೆ ತಂದಿದೆ. ಬಡತನದ ರೇಖೆಗಿಂತ ಮೇಲಿರುವ ನಾಗರಿಕರಿಗೆ ಎಪಿಎಲ್ ಕಾರ್ಡ್ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನೀವು ಗಮನಿಸಿದರೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕೂಡ ಬಡತನದ ರೇಖೆಗಿಂತ ಮೇಲೆ ಇರುವ ಜನರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ.

ಬಡ ಜನರಿಗೆ ಸೇರಬೇಕಾಗಿರುವ ಆಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಅವರೇ ಪಡೆದುಕೊಳ್ಳುತ್ತಿದ್ದಾರೆ ನಿಜಕ್ಕೂ ಕೂಡ ಅಪರಾಧದ ವಿಚಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಎಲ್ಲರಿಗೂ ಕೂಡ ನೀಡಲಾಗುವುದಿಲ್ಲ ಕೆಲವೊಂದು ಮಾನದಂಡಗಳು ಶರತ್ತುಗಳ ಆಧಾರದ ಮೇಲೆ ಹಾಗೂ ವಾರ್ಷಿಕ ಆದಾಯದ ಮೇಲೆ ಕಟ್ಟುನಿಟಿನ ಕ್ರಮಗಳ ಜೊತೆಗೆ ಬಿಪಿಎಲ್ ರೇಷನ್ ಕಾರ್ಡನ್ನು ನೀಡಲಾಗುತ್ತಿದೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್! ಯಾರಿಗೆಲ್ಲ ಸಿಗುತ್ತೆ? ಅರ್ಜಿ ಹಾಕೋದು ಹೇಗೆ?

ಮುಖ್ಯವಾಗಿ ಮತ್ತೊಂದು ತೊಂದರೆ ಏನೆಂದರೆ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ನೀಡುವ ಸಂದರ್ಭದಲ್ಲಿ ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪಡಿತರವನ್ನು ನೀಡದಿರುವುದು ಅಥವಾ ಆ ಸಂದರ್ಭದಲ್ಲಿ ತಮ್ಮ ದರ್ಪವನ್ನು ತೋರುವಂತಹ ಕೆಲಸವನ್ನು ಮಾಡಬಹುದು. ಕೆಲವೊಂದು ಸ್ಥಳಗಳಲ್ಲಿ ಕಳಪೆ ಗುಣಮಟ್ಟದ ಪಡಿತರವನ್ನು ಕಾರ್ಡ್‌ ಹೊಂದಿರುವವರಿಗೆ ನೀಡುವಂತಹ ಪ್ರಕ್ರಿಯೆಗಳು ಕೂಡ ನಡೆಯುತ್ತಿವೆ. ಇದನ್ನು ಗಮನಿಸಿರು ಸರ್ಕಾರ ಸಾಮಾನ್ಯ ಜನರಿಗೆ ಪರಿಹಾರ ನೀಡುವ ಸಲುವಾಗ ಕೆಲವೊಂದು ಸಹಾಯವಾಣಿಯನ್ನು ಜಾರಿಗೆ ತಂದಿದೆ.

ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ರೀತಿಯ ಸಹಾಯವಾಣಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದು ಕರ್ನಾಟಕ ರಾಜ್ಯದವರು ಈ ರೀತಿ ಯಾವುದೇ ಸಮಸ್ಯೆಗಳನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೋಡಿದರೆ 1800 4253 9339 ನಂಬರ್ ಗೆ ಕರೆ ಮಾಡುವ ಮೂಲಕ ಅವರ ವಿರುದ್ಧ ದೂರು ಸಲ್ಲಿಸಬಹುದು ಎಂದು ತಿಳಿಸಿದೆ. ಆಹಾರ ಇಲಾಖೆಯಲ್ಲಿ ಈ ರೀತಿ ನಡೆದುಕೊಂಡಂತಹ ಅಧಿಕಾರಿಯ ವಿರುದ್ಧ ಅಥವಾ ನ್ಯಾಯಬೆಲೆ ಅಂಗಡಿಯ ವಿರುದ್ಧ ಸರಿಯಾದ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ.

ಇತರೆ ವಿಷಯಗಳು:

ಏಪ್ರಿಲ್ ನಿಂದ ಈ ಕಂಪನಿಯ ಉದ್ಯೋಗಿಗಳ ವೇತನದಲ್ಲಿ ಬಂಪರ್‌ ಹೆಚ್ಚಳ

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ.! ಅರ್ಜಿ ಸಲ್ಲಿಸಲು ಮೇ 9 ಕೊನೆಯ ದಿನ


Share

Leave a Reply

Your email address will not be published. Required fields are marked *