ಹಲೋ ಸ್ನೇಹಿತರೇ, ಹೊಸ ಗುರುತಿನ ಚೀಟಿ & ಹಳೆ ಗುರುತಿನ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯವಿರುವ ಸಾರ್ವಜನಿಕರು ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ನೀಡಲಾಗಿದೆ. ತಿದ್ದುಪಡಿ ಮತ್ತು ಹೊಸ ಪಡಿತರ ಚೀಗೆ ಅವಶ್ಯವಿದ್ದವರು ಅರ್ಜಿ ಸಲ್ಲಿಸಬಹುದಾಗಿದೆ ಹೇಗೆ ಏನು ಎಂಬುದರ ಬಗ್ಗೆ ಲೇಖನದಲ್ಲಿ ತಿಳಿಯಿರಿ.
ಮೊಬೈಲ್ ನಲ್ಲಿ ಈ ವರ್ಷದ ಅಂತಿಮ ಮತದಾರರ ಅರ್ಹ ಪಟ್ಟಿಯಲ್ಲಿ ಹಳೆಯ ಮತದಾರರ ಹೆಸರು ಇದಿಯಾ ಎಂಬುದನ್ನು ಚೆಕ್ ಮಾಡುವುದು ಹೇಗೆ?
Contents
ಯಾರೆಲ್ಲಾ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಬಹುದು?
01/10/2006 OR ಅದಕ್ಕಿಂತ ಮೊದಲು ಜನಿಸಿದವರು ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ವೋಟರ್ ಐಡಿ ತಿದ್ದುಪಡಿಗೂ ಅವಕಾಶ:
ಹಳೆ ವೋಟರ್ನಲ್ಲಿ ಹೆಸರು, ಮೊಬೈಲ್ ಸಂಖ್ಯೆ , ಫೋಟೋ , ವಿಳಾಸ , ಮತಗಟ್ಟೆ ಬದಲಾವಣೆ ಇತ್ಯಾದಿ ತಿದ್ದುಪಡಿಗೆ ಮಾಡಿಕೊಳ್ಳಬಹುದಾಗಿದೆ.
ಬೇಕಾಗುವ ದಾಖಲೆಗಳು:
1) ಆಧಾರ್ ಕಾರ್ಡ್ (Aadhar card)
2) ಫೋಟೋ- 1 (Photo)
3) SSLC ಮಾರ್ಕ್ಸ್ ಕಾರ್ಡ್ (ಹೊಸ ಅರ್ಜಿಗೆ) (marks card)
4) ಹಳೆಯ ವೋಟರ್ ಐಡಿ ನಂಬರ್ (ತಿದ್ದುಪಡಿಗೆ).
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ನಾಗರಿಕರು ಅಗತ್ಯ ದಾಖಲೆ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರವನ್ನು ಕಚೇರಿ ಸಮಯದಲ್ಲಿ ಭೇಟಿ ನೀಡಿ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅಂತಿಮ ಮತದಾರರ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡುವ ವಿಧಾನ:
ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿ “ಕರ್ನಾಟಕ ಮುಖ್ಯ ಚನಾವಣಾಧಿಕಾರಿ” ಅಧಿಕೃತ Website ನಲ್ಲಿ ಜನವರಿ 22,2024 ರಂದು ಪ್ರಕಟಿಸಲಾಗಿದ್ದು ಸಾರ್ವಜನಿಕರು ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಿ.
Step-1: Voter Id status check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Website ಭೇಟಿ ಮಾಡಿ. ಬಳಿಕ ಈ ಪೇಜ್ ನ ಮುಖಪುಟದ ಬಲಗಡೆ ಮೇಲೆ ಕಾಣುವ “ಅಂತಿಮ ಮತದಾರರ ಪಟ್ಟಿ-2024” ಬಟನ್ ಮೇಲೆ ಕ್ಲಿಕ್ ಮಾಡಿ.
Step-2: “ಅಂತಿಮ ಮತದಾರರ ಪಟ್ಟಿ-2024” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಈ ಪುಟದಲ್ಲಿ ನಿಮ್ಮ ಜಿಲ್ಲೆ,ವಿಧಾನಸಭಾ ಕ್ಷೇತ್ರ, ಭಾಷೆ ಆಯ್ಕೆ ಮಾಡಿಕೊಂಡರೆ ಕೆಳಗಡೆ ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಯ ಪಟ್ಟಿ ಕಾಣಿಸುತ್ತದೆ.
Step-3: ಇಲ್ಲಿ ನಿಮ್ಮ ಮತಗಟ್ಟೆ ಹುಡುಕಿ ಮೇಲೆ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ “DraftRoll – 2024” ವಿಭಾಗದಲ್ಲಿರುವ Download ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮತಗಟ್ಟೆಯ ಎಲ್ಲಾ ಮತದಾರರ ಅಂತಿಮ ಪಟ್ಟಿ ಕಾಣಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಚೆಕ್ ಮಾಡಿ.
ವೋಟರ್ ಐಡಿಯ ಅಧಿಕೃತ ವೆಬ್ಸೈಟ್ ಲಿಂಕ್: Click here
ಇತರೆ ವಿಷಯಗಳು
ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ!! ಭಾಗ್ಯಲಕ್ಷ್ಮಿ ಬಾಂಡ್
ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ 2024! ಅರ್ಜಿ ಹಾಕಿ 1 ಲಕ್ಷದ ವರೆಗೆ ಸ್ಕಾಲರ್ಶಿಪ್ ಪಡೆಯಿರಿ