rtgh

ನೌಕರರಿಗೆ ಮತ್ತು ಪಿಂಚಣಿದಾರರಿಗೆ ಬಂಪರ್‌ ಸುದ್ದಿ.!! ಇನ್ಮುಂದೆ ನಿಮ್ಮದಾಗಲಿದೆ ಈ ಎಲ್ಲಾ ಸೌಲಭ್ಯ

Bumper news for employees and pensioners
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ -ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ತುಟ್ಟಿ ಭತ್ಯೆ ಜತೆಯಲ್ಲೇ ತುಟ್ಟಿ ಭತ್ಯೆ ಪರಿಹಾರವನ್ನು ಹೆಚ್ಚುವರಿ ಕಂತುಗಳನ್ನು ನೀಡಲು ಗುರುವಾರ ಕೇಂದ್ರ ಸಚಿವ ಸಂಪುಟ ನಿರ್ಣಯವನ್ನು ಕೈಗೊಂಡಿದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ.

Bumper news for employees and pensioners

ಈ ಮೂಲಕ 49.18 ಲಕ್ಷ ಉದ್ಯೋಗಿಗಳು ಹಾಗೂ 67.95 ಲಕ್ಷ ಪಿಂಚಣಿದಾರರಿಗೆ ಇದು ಲಾಭವಾಗಲಿದೆ. ಶೇಕಡ 4 ಪ್ರಮಾಣದ ಬೊಕ್ಕಸಕ್ಕೆ ವಾರ್ಷಿಕ 12,868.72 ಕೋಟಿ ರೂಪಾಯಿ ಹೊರೆಯಾಗಲಿದೆ. ಇದು ಈ ವರ್ಷದ ಜ.1ರಿಂದಲೇ ಪೂರ್ವಾನ್ವಯವಾಗಲಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಅಂಗೀಕೃತ ಸೂತ್ರದಂತೆ ಈ ಹೆಚ್ಚಳ ಮಾಡಲಾಗಿದೆ.

ಸೋಲಾರ್‌ ಪಂಪ್‌ಸೆಟ್‌ ಪಡೆಯಲು ಸರ್ಕಾರದಿಂದ 80% ಸಹಾಯಧನ.! ʼಸೌರ ಮಿತ್ರʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ ನೀಡಲಾಗುವ 300 ರೂಪಾಯಿ ಸಬ್ಸಿಡಿ ಮುಂದುವರಿಸಲೂ ಕೂಡ ಸಭೆ ಸಮ್ಮತಿಸಿದೆ.

ಸಬ್ಸಿಡಿಯನ್ನು ಉಜ್ವಲ ಯೋಜನೆಯ 10.27 ಕೋಟಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದಕ್ಕಾಗಿ 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 12,000 ಕೋಟಿ ರೂ. ವೆಚ್ಚವಾಗಲಿದೆ. 14.2 ಕೆಜಿ ಸಿಲಿಂಡ‌ರ್ ಗೆ ವರ್ಷಕ್ಕೆ 12 ರೀಫಿಲ್‌ರೆಗೆ ಸಬ್ಸಿಡಿ ಕೊಡಲಾಗುತ್ತದೆ. 2016ರ ಮೇ ತಿಂಗಳಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದಿತ್ತು.

ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇಂಟರ್ನ್‌ಶಿಪ್ ಜೊತೆಗೆ 17,000 ಸಂಬಳ ನೀಡಲು ರಾಜ್ಯ ಸರ್ಕಾರ ಚಿಂತನೆ

30 ಸಾವಿರ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಪತ್ರ! ಗ್ರಾಮೀಣ ವಸತಿ ಯೋಜನೆ ಮತ್ತೆ ಚಾಲನೆ


Share

Leave a Reply

Your email address will not be published. Required fields are marked *