rtgh
Headlines

ಸರ್ಕಾರಿ ನೌಕರರ ವೇತನದಲ್ಲಿ 44 % ಹೈಕ್.! ಪಿಂಚಣಿದಾರರಿಗೂ ಹೆಚ್ಚಳ ಘೋಷಿಸಿದ ಸರ್ಕಾರ

govt employees salary hike
Share

ಹಲೋ ಸ್ನೇಹಿತರೇ, ಸರ್ಕಾರಿ ನೌಕರರು ಬಹಳ ದಿನದಿಂದ ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೆ ಹೊಸ ವೇತನ ಆಯೋಗ ರಚನೆ & ಜಾರಿಯ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅವರ ನಿರೀಕ್ಷೆ ಕೊನೆಯಾಗಿದೆ. ಎಷ್ಟು ಹೆಚ್ಚಳವಾಗಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹತಿಗಾಗಿ ಲೇಖನವನ್ನು ಓದಿ. 

govt employees salary hike

8ನೇ ವೇತನ ಆಯೋಗದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು & ಪಿಂಚಣಿದಾರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಇದೀಗ ಅವರ ನಿರೀಕ್ಷೆ ಕೊನೆಯಾಗುವ ಲಕ್ಷಣ ಕಾಣಿಸುತ್ತಿದೆ.    

5, 6 & 7ನೇ ವೇತನ ಆಯೋಗಗಳು ಭಾರತದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದವು. ಇದೀಗ 8ನೇ ವೇತನ ಆಯೋಗದ ರಚನೆಯ ಸರದಿ.  

5ನೇ ವೇತನ ಆಯೋಗ ಏಪ್ರಿಲ್ 1994ರಲ್ಲಿ ರಚನೆ ಆದರೆ ಜಾರಿಯಾದರೆ, 6ನೇ ವೇತನ ಆಯೋಗ ಜುಲೈ 2006ರಲ್ಲಿ ರಚನೆಯಾಯಿತು. 7ನೇ ವೇತನ ಆಯೋಗ ರಚನೆಯಾದದ್ದು ಫೆಬ್ರವರಿ 2014ರಲ್ಲಿ. ಈ ಲೆಕ್ಕಾಚಾರದಲ್ಲಿ 8ನೇ ವೇತನ ಆಯೋಗವು 2024ರಲ್ಲಿ ರಚನೆಯಾಗಲಿದೆ ಎನ್ನಲಾಗಿದೆ.   

8ನೇ ವೇತನ ಆಯೋಗ ರಚನೆಯಾದರೆ ನೌಕರರಿಗೆ ಶೇ.20ರಿಂದ ಶೇ.35ರಷ್ಟು ವೇತನ ಹೆಚ್ಚಳವಾಗಬಹುದು ಎನ್ನಲಾಗಿದೆ. ಇದರಿಂದ ಲೆವೆಲ್ 1 ಉದ್ಯೋಗಿಗಳ ವೇತನವನ್ನು ಸುಮಾರು 34,560 ರೂ.ಗೆ ಮತ್ತು 18 ನೇ ಹಂತದ ಉದ್ಯೋಗಿಗಳ ವೇತನವನ್ನು 4.8 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಹಿಳೆಯರು ನೈಟಿ ಹಾಕೊಂಡ್ರೆ ದಂಡ, ಪುರುಷರು ಲುಂಗಿ ಉಟ್ರೆ ದಂಡ! ಇಲ್ಲಿನ ವಿಚಿತ್ರ ರೂಲ್ಸ್‌ ನೋಡಿ

ಉದ್ಯೋಗಿಗಳು & ಪಿಂಚಣಿದಾರರಿಗೆ ಮತ್ತೊಂದು ಒಳ್ಳೆಯ ಸುದ್ದಿ ಇದೆ. 8ನೇ ವೇತನ ಆಯೋಗವು ಜಾರಿಗೆ ಬಂದ ನಂತರ, ಪಿಂಚಣಿದಾರರ ಪಿಂಚಣಿ ಕೂಡಾ ಹೆಚ್ಚಾಗುತ್ತದೆ.   

ಫಿಟ್‌ಮೆಂಟ್ ಅಂಶದ ಮೂಲಕ ಕೇಂದ್ರ ನೌಕರರ ಕನಿಷ್ಠ ವೇತನ ರೂ.7000ದಿಂದ ರೂ.18 ಸಾವಿರಕ್ಕೆ ಏರಿಕೆಯಾಗಿದೆ. 8ನೇ ವೇತನ ಆಯೋಗವು ಜಾರಿಗೆ ಬರಲಿದ್ದು, ಫಿಟ್‌ಮೆಂಟ್ ಅಂಶವನ್ನು 3.68 ರಿಂದ ಗುಣಿಸಿದರೆ, ಮಾಸಿಕ ವೇತನವು 18,000ದಿಂದ 26,000ಕ್ಕೆ ಏರಿಕೆಯಾಗುವುದು. ಅಂದರೆ ಸುಮಾರು 44%ದಷ್ಟು ಹೈಕ್ ಸಿಗಲಿದೆ.    

8ನೇ ವೇತನ ಆಯೋಗವನ್ನು ಜಾರಿಗೆ ತರಲು ಸುಮಾರು 1 1/2-2 ವರ್ಷಗಳು ಬೇಕಾಗುವುದರಿಂದ, ಈಗ ಅಧಿಸೂಚನೆ ಜಾರಿಯಾದರೆ, 2026 ರೊಳಗೆ ಅದನ್ನು ಜಾರಿಗೆ ತರಬಹುದು.

ಇತರೆ ವಿಷಯಗಳು

ರಾಜ್ಯ ಸರ್ಕಾರದಿಂದ ಟೂರ್‌ ಪ್ಯಾಕೇಜ್.! ಎಲ್ಲಾ ಕಡೆ ಫ್ರೀ ಸುತ್ತಾಟ ಯಾರ್ಬೇಕಾದ್ರು ಅಪ್ಲೇ ಮಾಡಿ

ಡಿಗ್ರಿ ಓದೋರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ 50,000 ಹಣ ಸಿಗುತ್ತೆ


Share

Leave a Reply

Your email address will not be published. Required fields are marked *