rtgh
Headlines

ರಾಜ್ಯ ಸರ್ಕಾರದಿಂದ ಟೂರ್‌ ಪ್ಯಾಕೇಜ್.! ಎಲ್ಲಾ ಕಡೆ ಫ್ರೀ ಸುತ್ತಾಟ ಯಾರ್ಬೇಕಾದ್ರು ಅಪ್ಲೇ ಮಾಡಿ

dwarka tour packages
Share

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ವಿವಿಧ ದಾರ್ಮಿಕ ಸ್ಥಳಗಳನ್ನು ಟ್ರೈನ್ ಮೂಲಕ ಭೇಟಿ ಮಾಡಲು ಇಚ್ಚೆಯಿರುವ ನಾಗರಿಕರಿಗೆ ಪ್ರತಿ ವರ್ಷ ಸಹಾಯಧನವನ್ನು ನೀಡಲಾಗುವುದು, ಇದರಂತೆ ಈ ವರ್ಷವು ಸಹ ಈ ಯೋಜನೆಯಡಿ ಪ್ರವಾಸವನ್ನು ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇದು ಯಾವ ಯೋಜನೆ ಮತ್ತು ಇದಕ್ಕೆ ಅರ್ಜಿ ಹಾಕುವುದು ಹೇಗೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

dwarka tour packages

ಈ ಯಾತ್ರೆ ಎಲ್ಲಿಂದ ಪ್ರಾರಂಭವಾಗುವುದು? ಯಾರೆಲ್ಲಾ ಯಾತ್ರೆಯಲ್ಲಿ ಭಾಗವಹಿಸಬಹುದು? ಯಾವೆಲ್ಲಾ ದಾರ್ಮಿಕ ಸ್ಥಳಗಳನ್ನು ಈ ಯಾತ್ರೆಯಲ್ಲಿ ಭೇಟಿ ಮಾಡಲಾಗುವುದು?

ಪ್ರಮುಖ ದಿನಾಂಕಗಳು:

ಯಾತ್ರೆ ಪ್ರಾರಂಭ ದಿನಾಂಕ: 28 ಸೆಪ್ಟಂಬರ್ 2024
ಯಾತ್ರೆ ಪ್ರಾರಂಭವಾಗುವ ದಿನಾಂಕ: 05 ಅಕ್ಟೋಬರ್ 2024

ಯಾತ್ರಿಕರು ರೈಲು ಹತ್ತಲು ಅವಕಾಶವಿವರ ನಿಲ್ದಾಣಗಳು:

1) ಬೆಂಗಳೂರು(SMVT)
2) ತುಮಕೂರು
3) ಅರಸಿಕೆರೆ
4) ಬೀರೂರು
5) ದಾವಣಗೆರೆ
6) ಹಾವೇರಿ
7) ಬೆಳಗಾವಿ

ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ – ಭಾರತ್‌ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. 

ಈ ಪ್ಯಾಕೇಜ್‌ಗೆ ಒಟ್ಟು ₹30,000 ತಗುಲಲಿದ್ದು, ಈ ಪೈಕಿ ರಾಜ್ಯ ಸರ್ಕಾರದ ವತಿಯಿಂದ ಅಂದಾಜು ₹15,000 ಮೊತ್ತವನ್ನು ಭರಿಸಲಾಗುವುದು. ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ ₹15,000 ಅನ್ನು ಮಾತ್ರ ಪಾವತಿಸಬೇಕಾಗುತ್ತದೆ. 

ಪ್ರವರ್ಗ ʼCʼ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರು ಭಾರತ್‌ ಗೌರವ್‌ ದ್ವಾರಕಾ ಯಾತ್ರೆ ತೆರಳಲು ಇಚ್ಛಿಸಿದ್ದಲ್ಲಿ ದಾಖಲೆಗಳೊಂದಿಗೆ ಆಯುಕ್ತರ ಕಚೇರಿಗೆ ನೇರವಾಗಿ ಸೆಪ್ಟೆಂಬರ್‌ 20ರ ಒಳಗಾಗಿ ಮನವಿ ಸಲ್ಲಿಸಬಹುದಾಗಿದೆ. 

ಸಹಾಯಧನ ವಿವರ:

ಪ್ರವಾಸದ ಒಟ್ಟು ಪ್ಯಾಕೇಜ್ ಮೊತ್ತ: 30,000/-
ರಾಜ್ಯ ಸರ್ಕಾರ ಪಾವತಿಸುವ ಮೊತ್ತ: 15,000/-
ಯಾತ್ರಾರ್ಥಿಗಳು ಪಾವತಿಸಬೇಕಾದ ಮೊತ್ತ: 15,000/-

ಯಾತ್ರೆಯಲ್ಲಿ ನೀಡಲಾಗುವ ಸೌಲಭ್ಯಗಳು:

1) ಪ್ಯಾಕೇಜ್‌ನಲ್ಲಿ 3 ಟೈ‌ರ್ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ & ದರ್ಶನದ ವ್ಯವಸ್ಥೆ

2) ಪ್ರಯಾಣಿಸುವಾಗ ಆಧುನಿಕ ಪ್ಯಾ೦ಟ್ರಿ ಕಾರಿನಲ್ಲಿ ತೆಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.

3) ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ

ಬುಕ್ಕಿಂಗ್‌ಗಾಗಿ: Apply Now

ಇತರೆ ವಿಷಯಗಳು

ಡಿಗ್ರಿ ಓದೋರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ 50,000 ಹಣ ಸಿಗುತ್ತೆ

ಮಹಿಳೆಯರು ನೈಟಿ ಹಾಕೊಂಡ್ರೆ ದಂಡ, ಪುರುಷರು ಲುಂಗಿ ಉಟ್ರೆ ದಂಡ! ಇಲ್ಲಿನ ವಿಚಿತ್ರ ರೂಲ್ಸ್‌ ನೋಡಿ


Share

Leave a Reply

Your email address will not be published. Required fields are marked *