rtgh

‘ಗೃಹಲಕ್ಷ್ಮಿ’ ಹಣ ಜಮೆಯ ದಿನಾಂಕ ಬದಲಾವಣೆ!

Gruha Lakshmi Amount Payment Date Change
Share

ಹಲೋ ಸ್ನೇಹಿತರೆ, ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಪ್ರತಿ ತಿಂಗಳು ಈ ದಿನಾಂಕದೊಳಗೆ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಹಣ ಜಮೆಯ ಬದಲಾದ ದಿನಾಂಕ ಯಾವುದು? ಬಾಕಿ ಹಣ ಹೂಡ ಜಮೆಯಾಗಲಿದೆಯಾ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Gruha Lakshmi Amount Payment Date Change

ಕರ್ನಾಟಕದಲ್ಲಿರುವಂತಹ ಕುಟುಂಬಗಳ ಪೈಕಿ ಶೇ.98 ರಷ್ಟು ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.

ಬಾಕಿ ಇರುವ 11 ನೇ ಕಂತಿನ ಹಣವನ್ನು ಸಹ ಜುಲೈ 15 ರೊಳಗೆ ಪಾವತಿಯಾಗಲಿದೆ. ಅಷ್ಟೇ ಅಲ್ಲದೇ ಇನ್ಮುಂದೆ ಪ್ರತಿ ತಿಂಗಳ 15 ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: ಗ್ರಾಹಕರಿಗೆ ಬಿಗ್‌ ಶಾಕ್..!‌ ಇನ್ಮುಂದೆ ಬ್ಯಾಂಕ್‌ ಹೂಡಿಕೆ ಬಂದ್

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವರಿಗೆ ಇನ್ನೂ ಹಣ ಬಂದಿಲ್ಲ.ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್‌ ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.ಹಾಗೆಯೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು. ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಲೇಬೇಕು.

ಇತರೆ ವಿಷಯಗಳು:

ಬಿಟ್ಟಿ ಬಿಡದೆ ಸುರಿಯುತ್ತಿರುವ ಮಳೆ, ವಾರವಿಡೀ ಶಾಲಾ-ಕಾಲೇಜುಗಳಿಗೆ ರಜೆ

ʻಗೃಹಲಕ್ಷ್ಮಿʼ 11ನೇ ಕಂತಿನ ಪಟ್ಟಿಯಿಂದ ಈ ಮಹಿಳೆಯರ ಹೆಸರು ಡಿಲೀಟ್‌ : 2,000 ರೂ. ಇನ್ಮುಂದೆ ಸಿಗಲ್ಲ!


Share

Leave a Reply

Your email address will not be published. Required fields are marked *