rtgh

ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್! ʻಪ್ಯಾರಸಿಟಮಾಲ್‌ʼ ಮಾತ್ರೆ ಉಪಯೋಗಿಸಿದ್ರೆ ಹುಷಾರ್

paracetamol tablets banned
Share

ಹಲೋ ಸ್ನೇಹಿತರೆ, CDSCO ಪ್ರಮುಖ ಔಷಧ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಔಷಧಿಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತದೆ. ಪ್ಯಾರಸಿಟಮಾಲ್ ಸೇರಿದಂತೆ 50 ಬಗೆಯ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದೆ. ಯಾವ ಯಾವ ಮಾತ್ರೆಗಳನ್ನು ನಿಷೇಧಿಸಿದೆ. ಯಾವ ಮಾತ್ರೆಗಳಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

paracetamol tablets banned

ನಮಗೆ ಜ್ವರ, ತಲೆನೋವು ಮತ್ತು ದೇಹದ ನೋವು ಬಂದ ನಾವು ತಕ್ಷಣ ಪ್ಯಾರಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ. ಆದರೆ ಈಗ, ಪ್ಯಾರಸಿಟಮಾಲ್ ಅಧಿಕಾರಿಗಳು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ಸಿಡಿಎಸ್ಸಿಒ ನಿಯಂತ್ರಕ ಅಧಿಕಾರಿಗಳು ಹೇಳುತ್ತಿರುವುದು ಕಳವಳಕಾರಿ ವಿಷಯವಾಗಿದೆ.

ಪ್ಯಾರಸಿಟಮಾಲ್ ಸೇರಿದಂತೆ 50 ರೀತಿಯ ಔಷಧಿಗಳು ವೈದ್ಯರು ಸೂಚಿಸಿದ ಮಾನದಂಡಗಳನ್ನು ಪೂರೈಸಿಲ್ಲ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಇದರರ್ಥ ಔಷಧಗಳು ಉದ್ದೇಶಿತವಾಗಿ ಕೆಲಸ ಮಾಡದಿರಬಹುದು ಅಥವಾ ರೋಗಿಗಳಿಗೆ ಇದರಿಂದ ಹಾನಿ ಉಂಟುಮಾಡಬಹುದು.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ನಲ್ಲಿನ ಹೆಸರಾಂತ ತಜ್ಞರು. ವಾಘೋಡಿಯಾ (ಗುಜರಾತ್), ಹರಿದ್ವಾರ (ಉತ್ತರಾಖಂಡ), ಅಂಬಾಲಾ, ಇಂದೋರ್, ಹೈದರಾಬಾದ್ ಸೋಲನ್ (ಹಿಮಾಚಲ ಪ್ರದೇಶ), ಜೈಪುರ (ರಾಜಸ್ಥಾನ), ಮತ್ತು ಆಂಧ್ರಪ್ರದೇಶದಿಂದ ಔಷಧಿಯ ಮಾದರಿಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಾದಲ್ಲಿ ಔಷಧೀಯ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಹೇಳಿದ್ದಾರೆ. ಔಷಧಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟವಾಗಿದೆ.

ಇದನ್ನು ಓದಿ: 7 ನೇ ವೇತನ ಆಯೋಗ ಜಾರಿಗೆ ಸಿಎಂ ಗ್ರೀನ್‌ ಸಿಗ್ನಲ್! ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌

ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಔಷಧಿಗಳ ಪೂರ್ಣ ಪಟ್ಟಿ:

Rabedin tablet Tablets, Rabeprazole Sodium GastroResistant Tablets IP
Moxtas Distab 250 Tablets, Amoxycillin trihydrate dispersible tablets IPGlipizideand Metformin Tablets IP
Ceftriaxone for InjectionI.P.1gm
Gentamicin Sulphate Injection I.P. 2ml
Tolcenta-P Tablets, Tolperisone Hydrochloride and Paracetamol tablets
Nagris Pakeezah Art HennaMetoprolol Succinate Extended Release Tablets IP
Cuftin Cough Linctus
Oxifer-XT Tablets, Ferrous ascorbate elemental iron, Folic acid and Zinc sulphate Tablets
Pedxim-200 Tablets, Cefpodoximepro xetil Tablets 200 mg
DofloxOZT Tablets, Ofloxacin&Ornid azole Tablets
Disinfectants, Surgical Spirit BPLevolets- M Kid Syrups, Montelukast Sodium & Levocetirizine Dihydrochloride syrup
Meazon Plus injection Parentaral Preparations, Mecobalamine, Folic acid & Niacianamideinj 1 ml
Xeronac-SP Tablets, Aceclofenac, Paracetamol and Serratiopeptidas e Tablets
Sif Alben Suspension, Albendazole Oral Suspension 2.5% w/v (Vet)
Terbutaline Sulfate,Bromhexin e Hydrochloride with Guaiphenesin Syrup
CefuroximeAxetil Tablets I
LevosalbutamolSul phate,AmbroxolHC L,Guaiphenesin Syrup
Acetylsalicylic Acid Tablets 75 mg
LactuloseSolution U.S.P.
Terbutaline Sulphate, Bromhexine Hydrochloride, Guaiphenesinand Menthol Syrup
Prednisolone Tablets IP10mg
Mecobalamin, AlphaLipoicAcid, Pyridoxine Hydrochlorideand Folic Acid Soft Gelatin Capsules
Telmisartan Andamlodipine Tablets IP
Dexamethasone SodiumPhosphate Injection I.P
Amoxycillin&Potas sium Clavulanate InjectionIP1.2gm
Telmisartan and Metoprolol Succinate (Extended Release) Tablets
Pantoprazole Tablets IP.
Ambroxol HCl, Levosalbutamoland Guaiphenesin Syrup
Dexamethasone Sodium Phosphate Injection I.P. (8mg/2ml)
Dexamethasone Sodiumphosphate Injection IP
Paracetamol 500 mg. TabletsCefoperazone& Sulbactam for Injection
Cefotaxime InjectionIP500mg
Ofloxacin Ornidazole Tablets IP
Vildagliptinand Metformin Hydrochloride Tablets IP 50mg/1000mg
Amoxycillin and Potassium Clavulanate Tablets I.P.
Clonazepam TabletsI.P.0.5mg
Metronidazole Extended Release Tablets USP 600 MG
Diclofenac Sodium and Paracetamol Tablets IP
Atropine Sulphate Injection IP
Montelukast Sodium and Levocetirizine Hydrochloride Tablets
Fluconazole Tablets IP (150 mg)
Ceftriaxone Injection I

ಇತರೆ ವಿಷಯಗಳು:

ಹೊಸ APL-BPL ಕಾರ್ಡ್‌ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್‌ ನ್ಯೂಸ್‌!

ಕುರಿ ಸಾಕುವವರಿಗೆ ಸಿಎಂ ಕೊಟ್ರು ಸಿಹಿ ಸುದ್ದಿ! 1 ಕುರಿಗೆ ₹5,000 ಪರಿಹಾರ


Share

Leave a Reply

Your email address will not be published. Required fields are marked *