ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್ ಪ್ರಾಧಿಕಾರವು 2024ರ ಜೂನ್ 14ರವರೆಗೆ ವಿಸ್ತರಣೆಯನ್ನು ಮಾಡಿದೆ. ಇದರ ಜೊತೆಗೆ ಇನ್ನೂ 3 ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತವಾಗಿ ಆಧಾರ್ ಅಪ್ಡೇಟ್ನ ಪ್ರಯೋಜನವನ್ನು ಪಡೆಯಬಹುದಾಗಿದೆ.
ಉಚಿತವಾದ ಪರಿಷ್ಕರಣೆಯ ಸೇವೆಯು ಆನ್ಲೈನ್ನ ಪೋರ್ಟಲ್ನಲ್ಲಿ ಮಾತ್ರವೇ ಲಭ್ಯವಿದ್ದು, ಅಲ್ಲಿನ ದಾಖಲೆಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಿದ್ದುಪಡಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋದರೆ 50 ರೂ. ಕಡ್ಡಾಯವಾಗಿ ಪಾವತಿಸಬೇಕು.
ಇದನ್ನೂ ಸಹ ಓದಿ: ರೈತ ಮಕ್ಕಳ ಉನ್ನತ ಶಿಕ್ಷಣಕ್ಕೆ ₹11,000ದ ವರೆಗೆ ಉಚಿತ ಸ್ಕಾಲರ್‌ಶಿಪ್! ಹೀಗೆ ಅರ್ಜಿ ಸಲ್ಲಿಸಿ
ಆನ್ಲೈನ್ನಲ್ಲಿ ಆಧಾರ್ ಕಾರ್ಡ್ಅನ್ನು ಉಚಿತವಾಗಿ ನವೀಕರಿಸಲು ಸರಳ ಹಾಗೂ ಹಂತ ಹಂತಗಳು ಇಲ್ಲಿವೆ:
- ನಿಮ್ಮ ಆಧಾರ್ ಕಾರ್ಡ್ಯನ್ನು ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ವೆಬ್ಸೈಟ್ಗೆ ಲಾಗ್ ಇನ್ ಮಾಡಿಕೊಳ್ಳಿ.
- ‘ವಿಳಾಸವನ್ನು ನವೀಕರಿಸಲು Continue ಆಯ್ಕೆಯನ್ನು Select ಮಾಡಿ.
- ನೋಂದಾಯಿತ ಮೊಬೈಲ್ Number ಗೆ ಕಳುಹಿಸಲಾದ OTP ಅನ್ನು ನಮೂದಿಸಿ.
- ‘ಡಾಕ್ಯುಮೆಂಟ್ ಅಪ್ಡೇಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ; ನಿವಾಸಿಯ ಪ್ರಸ್ತುತವಾದ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
- ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಹಾಗೂ ಮುಂದಿನ ಹೈಪರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ಡ್ರಾಪ್ಡೌನ್ ಪಟ್ಟಿಯಿಂದ ಗುರುತಿನ ಪುರಾವೆಯನ್ನು ಹಾಗೂ ವಿಳಾಸದ ಪುರಾವೆಯನ್ನು ಆಯ್ಕೆ ಮಾಡಿ.
- ನಿಮ್ಮ ವಿಳಾಸಕ್ಕೆ ಸಂಬಂಧ ಪಟ್ಟ ಎಲ್ಲಾ ಪುರಾವೆಗಳನ್ನು ಅಪ್ಲೋಡ್ ಮಾಡಿ
- ಈಗ ‘Apply’ ಬಟನ್ ಮೇಲೆ ಕ್ಲಿಕ್ ಮಾಡಿ ಹಾಗೂ ನಿರ್ದಿಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯ 14 ಅಂಕಿಗಳ ನವೀಕರಣ ರೆಡ್ವೆಸ್ಟ್ ಸಂಖ್ಯೆಯನ್ನು (ಯುಆರ್ಎನ್) ರಚಿಸಿದ ನಂತರ, ನಿಮ್ಮ ಆಧಾರ್ ನವೀಕರಣದ ವಿನಂತಿಯನ್ನು ಅನುಮೋದಿಸಲಾಗುತ್ತದೆ.
ಇತರೆ ವಿಷಯಗಳು:
ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ!! ಚೆಕ್ ಮಾಡುವ ಲಿಂಕ್ ಇಲ್ಲಿದೆ
ಸರ್ಕಾರದಿಂದ ‘ನಾರಿ ನ್ಯಾಯ’ ಘೋಷಣೆ! ಮಹಿಳೆಯರಿಗೆ 1 ಲಕ್ಷ ನೀಡುವ ಹೊಸ ಗ್ಯಾರಂಟಿ