ಈ ದಿನದಿಂದ UPI ವಹಿವಾಟುಗಳು ಬಂದ್..!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, HDFC ಗ್ರಾಹಕರಿಗೆ ಬ್ಯಾಂಕ್‌ನಿಂದ ದೊಡ್ಡ ಅಪ್‌ಡೇಟ್ ಬಂದಿದೆ. ಸಿಸ್ಟಮ್ ಅಪ್‌ಗ್ರೇಡ್‌ನಿಂದಾಗಿ, ಜುಲೈ 13 ರಂದು ಗ್ರಾಹಕರಿಗೆ UPI ಸೇರಿದಂತೆ ಕೆಲವು ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. HDFC ಗ್ರಾಹಕರಿಗೆ ದೊಡ್ಡ ಅಪ್‌ಡೇಟ್, HDFC ಸಿಸ್ಟಮ್ ಅಪ್‌ಗ್ರೇಡ್, HDFC ಬ್ಯಾಂಕ್, HDFC ಬ್ಯಾಂಕ್ ಸಿಸ್ಟಮ್ ಅಪ್‌ಗ್ರೇಡ್, HDFC ಬ್ಯಾಂಕ್ UPI, HDFC…