ಯುವ ನಿಧಿ ಮಾಸಿಕ ಸ್ವಯಂ ಘೋಷಣೆ ಫಾರ್ಮ್: ಹಣ ಪಡೆಯಲು ಪ್ರತಿ ತಿಂಗಳು ಫಾರ್ಮ್ ಸಲ್ಲಿಸುವ ವಿಧಾನ
ಹಲೋ ಸ್ನೇಹಿತರೇ, ನೀವು ಕೂಡ ಯುವ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಉದ್ಯೋಗ ಸ್ಥಿತಿಯನ್ನು ಪರಿಶೀಲಿಸಲು ಪ್ರತಿ ತಿಂಗಳು ಯುವ ನಿಧಿ ಮಾಸಿಕ ಸ್ವಯಂ ಘೋಷಣೆ ನಮೂನೆಯನ್ನು ಸಲ್ಲಿಸುವುದನ್ನು ಕರ್ನಾಟಕ ಸರ್ಕಾರವು ಕಡ್ಡಾಯಗೊಳಿಸಿದೆ. ಆದರೆ ಅದನ್ನು ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಪ್ರತಿ ತಿಂಗಳು ನಿಮ್ಮ ಉದ್ಯೋಗ ಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. Whatsapp Channel Join Now Telegram Channel Join Now ಯುವ ನಿಧಿ ಯೋಜನೆಯಡಿ, ಕರ್ನಾಟಕ…