rtgh
SDA Recruitment 2024

ಪಿಯುಸಿ ಪಾಸಾದವರಿಗೆ ಈ ಬ್ಯಾಂಕ್ ನಲ್ಲಿ 123 SDA ಹುದ್ದೆಗಳ ನೇಮಕಾತಿ!

ಹಲೋ ಸ್ನೇಹಿತರೇ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ 100ಕ್ಕೂ ಹೆಚ್ಚು ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ, ಜುಲೈ ತಿಂಗಳೇ ಅರ್ಜಿ ಸಲ್ಲಿಸಲು ಕೊನೆಯ ತಿಂಗಳಾಗಿದೆ, ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಉತ್ಕೃಷ್ಟ ಸಹಕಾರಿ ಸೌಧ, ಕೋಡಿಯಾಲ್ ಬೈಲ್ ಮಂಗಳೂರು, ಈ ಬ್ಯಾಂಕ್ ಕೆಲವು ತಿಂಗಳು ಹಿಂದೆಯೇ ಈ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ…

Read More