ರಾಜ್ಯದ ಈ 4 ನಗರಗಳಲ್ಲಿ ಹೊಸ ಟೋಲ್ ಸಂಗ್ರಹ ಆರಂಭ..!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ 4 ನಗರಗಳನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಎನ್‌ಎಚ್‌ಎಐ ಸಿದ್ಧತೆ ನಡೆಸಿದೆ. ಈ ಹೆದ್ದಾರಿಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು ಮತ್ತು ಮುಂದಿನ 20 ವರ್ಷಗಳವರೆಗೆ ಈ ಕಂಪನಿಗಳು ವಾಹನ ಮಾಲೀಕರಿಂದ ಟೋಲ್ ಸಂಗ್ರಹಿಸುತ್ತವೆ. ಇದರ ಬಗೆಗಿನ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಹೊಸ ಟೋಲ್ ಪ್ಲಾಜಾ ರಾಜ್ಯದ 4 ದೊಡ್ಡ ನಗರಗಳ ನಡುವೆ ಪ್ರಯಾಣಿಸಲು…