rtgh
Headlines
PF service Close

PF ಖಾತೆದಾರರಿಗೆ ಕಹಿ ಸುದ್ದಿ! ಈ ತಿಂಗಳಿನಿಂದ ನಿಮ್ಮ ಖಾತೆ ಆಗಲಿದೆ ಕ್ಲೋಸ್

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, EPFO ನ ಸುಮಾರು ಏಳು ಕೋಟಿ ಚಂದಾದಾರರಿಗೆ ಪ್ರಮುಖ ಸುದ್ದಿ ಇದೆ. COVID-19 ಮುಂಗಡ ಸೌಲಭ್ಯವನ್ನು ತಕ್ಷಣವೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಕರೋನಾ ಅವಧಿಯಲ್ಲಿ ಲಕ್ಷಾಂತರ ಚಂದಾದಾರರು ಈ ಸೌಲಭ್ಯವನ್ನು ಪಡೆದಿದ್ದರು. ಇದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತಕ್ಷಣವೇ ಜಾರಿಗೆ…

Read More