NPCI ಯಿಂದ ಹೊಸ ಪಾವತಿ ವ್ಯವಸ್ಥೆ..! Gpay, PhonePe ಬಳಕೆದಾರರಿಗೆ ಬಿಗ್ ರೂಲ್ಸ್
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಆನ್‌ಲೈನ್ ವಂಚನೆಯ ಘಟನೆಗಳಿಂದ ಸಾಮಾನ್ಯ ಜನರು ತೊಂದರೆಗೀಡಾಗಿದ್ದಾರೆ. ಅಲ್ಲದೆ, ಎನ್‌ಪಿಸಿಐ ಮತ್ತು ಆರ್‌ಬಿಐ ಕೂಡ ಈ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ಆನ್‌ಲೈನ್ ಪಾವತಿಯನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಯುಪಿಐ ಪಿನ್ ಪಾಸ್‌ವರ್ಡ್ ಬದಲಿಗೆ ಫೇಸ್ ಸ್ಕ್ಯಾನ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಂದರೆ NPCI ಹೊಸ ಯೋಜನೆಯನ್ನು ಸಿದ್ಧಪಡಿಸಿದೆ, ಅದರ ಅಡಿಯಲ್ಲಿ…