ಚಹಾ ಪ್ರೇಮಿಗಳಿಗೆ ಕಹಿ ಸುದ್ದಿ: ಟೀ ಪುಡಿ ಬ್ಯಾನ್ ಗೆ ಸರ್ಕಾರ ತೀರ್ಮಾನ!
ಚಹಾ ಪುಡಿಯಲ್ಲಿಯೂ ಕೂಡ ಕೃತಕ ಬಣ್ಣ, ಕೆಮಿಕಲ್ ಬಳಸಲಾಗುತ್ತಿದ್ದು, ಇಂತಹ ಟೀ ಪುಡಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರವು ನಿರ್ಧಾರಿಸಿದೆ ಎಂದು ಮಾಹಿತಿ ತಿಳಿದುಬಂದಿದೆ. ಗೋಬಿ ಮಂಚೂರಿ, ಪಾನಿಪುರಿ, ಕಾಟನ್ ಕ್ಯಾಂಡಿ, ಕಬಾಬ್ ಗಳಲ್ಲಿ ಕೃತಕವಾದ ಬಣ್ಣ, ಕೆಮಿಕಲ್ ಬಳಕೆಯ ಹಿನ್ನೆಲೆಯಲ್ಲಿ ಇಂತಹ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ನಿಷೇಧವನ್ನು ಹೇರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಚಹಾ ಪುಡಿಯಲ್ಲಿಯೂ ಸಹ ಬಣ್ಣ, ಮರದ ಪುಡಿಗಳು, ರಾಸಾಯಾನಿಕವನ್ನು ಬಳಸುತ್ತಿರುವ ಆಘಾತಕಾರಿಯಾದ ಪ್ರಕರಣವು ಬೆಳಕಿಗೆ ಬಂದಿದೆ. Whatsapp Channel Join Now…