ಕರ್ನಾಟಕ ಲೈನ್ಮೆನ್ ಹುದ್ದೆಗಳಿಗೆ ನೇಮಕ.! 30 ಸಾವಿರ ಸಂಬಳ ಪಡೆಯಲು ಇಂದೇ ಅಪ್ಲೇ ಮಾಡಿ
ಹಲೋ ಸ್ನೇಹಿತರೇ, ಕರ್ನಾಟಕ KPTCL ಉದ್ಯೋಗ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಎಲ್ಲಾ ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. KPTCL ನೇಮಕಾತಿ ಕೆಪಿಟಿಸಿಎಲ್ 13266 ಹುದ್ದೆಗಳಿಗೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. KPTCL ನೇಮಕಾತಿ 2024 ಗಾಗಿ ಅರ್ಜಿ ನಮೂನೆಗಳು ಆನ್ಲೈನ್ನಲ್ಲಿ ಪ್ರಾರಂಭವಾಗಿವೆ. ಕೆಪಿಟಿಸಿಎಲ್ ನೇಮಕಾತಿಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬಯಸುವ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ…