EPFO ಖಾತೆದಾರರಿಗೆ ಸಿಹಿ ಸುದ್ದಿ! ಸಿಗಲಿದೆ ಈ ಹೊಸ ಸೌಲಭ್ಯಗಳು
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಉದ್ಯೋಗಿ ಖಾತೆದಾರರಿಗೆ ಒಳ್ಳೆಯ ಸುದ್ದಿ ಇದೆ. EPFO ತನ್ನ 27.74 ಕೋಟಿ ಖಾತೆದಾರರಿಗೆ ಪ್ರಮುಖ ಪರಿಹಾರವನ್ನು ಒದಗಿಸಿದೆ. ಇಪಿಎಫ್ಒ ವಸತಿ, ಮದುವೆ ಮತ್ತು ಶಿಕ್ಷಣಕ್ಕಾಗಿ ಸ್ವಯಂ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯದ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದರೊಂದಿಗೆ ಹಕ್ಕು ಸಲ್ಲಿಸಿದ 3 ರಿಂದ 4 ದಿನಗಳಲ್ಲಿ ಇಪಿಎಫ್ಒ ಸದಸ್ಯರ ಖಾತೆಗೆ ಹಣ ಬರುತ್ತದೆ. ಆಟೋ ಕ್ಲೈಮ್ ಇತ್ಯರ್ಥದ ಮಿತಿಯನ್ನೂ 50,000 ರೂ.ನಿಂದ…