rtgh
farmer loan waiver karnataka

ರಾಜ್ಯದ ರೈತರೇ ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದೀರಾ? ಈ ದಿನಾಂಕದೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ

ಹಲೋ ಸ್ನೇಹಿತರೇ, ರೈತರು ದೇಶದ ದೊಡ್ಡ ಆಸ್ತಿ ರೈತ ಬೆಳೆಯನ್ನು ಬೆಳೆದ್ರೆ ಮಾತ್ರ ನಾವು ದಿನನಿತ್ಯ ಆಹಾರ ಸೇವಿಸಲು ಸಾಧ್ಯ. ಆದರೆ ದೇಶಕ್ಕೆ ಅನ್ನ ನೀಡುವ ರೈತ ತಾನು ಬೆಳೆ ಬೆಳೆಯಲು ಸಾಲವನ್ನು ಮಾಡಬೇಕು. ರೈತನು ಸಹಕಾರ ಸಂಘಗಳಲ್ಲಿ ( ಬ್ಯಾಂಕ್ ) ಬೆಲೆ ಸಾಲ ಪಡೆದು ಸರಿಯಾದ ಸಮಯಕ್ಕೆ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ. ಸಾಲದ ಅಸಲು ತೀರಿಸಲು ಕೊನೆ ದಿನಾಂಕ ಘೋಷಣೆಯಾಗಿದೆ, ನಿಗದಿತ ದಿನಾಂಕದೊಳಗೆ ಅಸಲು ತೀರಿಸಿ ಅಸಲಿಗೆ ನೀಡುವ ಬಡ್ಡಿ ತಪ್ಪಿಸಿಕೊಳ್ಳಬಹುದು….

Read More