ಮಾರ್ಚ್ 25 ರಿಂದ SSLC ಪರೀಕ್ಷೆ ಆರಂಭ.! ಎಕ್ಸಾಮ್ ಹಾಲ್ಗೆ ಶಿಕ್ಷಣ ಮಂಡಳಿಯ ಹೊಸ ರೂಲ್ಸ್
ಹಲೋ ಸ್ನೇಹಿತರೇ, ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸೆಸೆಲ್ಸಿ ಒಂದು ಮುಖ್ಯ ಘಟ್ಟ . SSLC ಯಲ್ಲಿ ಪಡೆವ ಅಂಕಗಳ ಆಧಾರದ ಮೇಲೆ ಮುಂದಿನ ಶಿಕ್ಷಣದ ಬದುಕು ನಿಂತಿದೆ. ಹೆಚ್ಚಿನ ಸ್ಕೋರ್ನ್ನು ಪಡೆದುಕೊಂಡರೆ ಉತ್ತಮ ಗುಣಮಟ್ಟದ ಕಾಲೇಜ್ ಗೆ ಹೋಗಲು ಸಾಧ್ಯ. SSLC Exam ವ್ಯವಸ್ಥೆಯಲ್ಲಿ ಏನು ಹೊಸ ಬದಲಾವಣೆಯಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಈಗ ಶಿಕ್ಷಣ ಇಲಾಖೆಯು ಹೊಸದಾಗಿ SSLC ಎಕ್ಸಾಮ್ ಹಾಲ್ ಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದೆ. Whatsapp Channel Join Now…