rtgh
Headlines
epfo pension rules

ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿ ಹಕ್ಕು ಇದೆಯೇ? EPFO ನಿಯಮವೇನು?

ಹಲೋ ಸ್ನೇಹಿತರೇ, ನಿವೃತ್ತಿಯ ನಂತರ ಉದ್ಯೋಗಿಗೆ ಪಿಂಚಣಿಯನ್ನು ನೀಡಲಾಗುತ್ತದೆ. ಒಂದು ವೇಳೆ ಕೆಲಸ ಮಾಡುವ ಪತಿ ನಿವೃತ್ತಿಯ ನಂತರ ಮರಣ ಹೊಂದಿದಲ್ಲಿ ಪತ್ನಿಗೆ ಪಿಂಚಣಿ ಮೊತ್ತ ದೊರೆಯುತ್ತದೆಯೇ ತಿಳಿಸುತ್ತೇವೆ ನೋಡಿ. ಇದಕ್ಕಾಗಿ ಕೆಲವೊಂದು ನಿಯಮಗಳಿದ್ದು ಅವುಗಳೇನು ಹಾಗೂ ಹೇಗೆ ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಪತಿಯ ಮರಣಾ ನಂತರ ಅವರ ಪಿಂಚಣಿ ಮೊತ್ತವನ್ನು ಪತ್ನಿ ಪಡೆಯಬಹುದಾಗಿದ್ದರೂ ಇದಕ್ಕೆ ಕೆಲವೊಂದು ಷರತ್ತುಗಳಿವೆ. ಪಿಂಚಣಿ ನಿಧಿಯು ಉದ್ಯೋಗಿ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಹಾಗೂ ಸ್ಥಿರತೆಯನ್ನು ಒದಗಿಸುತ್ತದೆ. Whatsapp Channel Join…

Read More