ಬ್ಯಾಂಕ್ ಲೋನ್ ಪಡೆದವರಿಗೆ ಖುಷಿ ಸುದ್ದಿ.! EMI ಹೊರೆ ಇಳಿಸಿದ RBI
ಹಲೋ ಸ್ನೇಹಿತರೇ, ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಬದಲಾವಣೆ ಮಾಡಿದರೆ, ಅದು ನಿಮ್ಮ ಸಾಲದ ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ನಿಮ್ಮ ಸಾಲದ EMI ಹೆಚ್ಚಾಗುತ್ತದೆ. ಆದರೆ ಈಗ EMI ಬಗ್ಗೆ ಹೊಸ ನಿರ್ಧಾರವನ್ನು ಕೈಗೊಂಡಿದೆ ಏನದು ಎಂಬುದರ ಬಗ್ಗೆ ಲೇಖನದಲ್ಲಿ ತಿಳಿಯಿರಿ. RBI ಇಂದು ಹಣಕಾಸು ನೀತಿ ಸಭೆಯ ನಿರ್ಧಾರವನ್ನು ತಿಳಿಸಿದೆ. ಈ ಬಾರಿ ಕೂಡಾ RBI ರೆಪೋ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆಯಯನ್ನು ಮಾಡಿಲ್ಲ. ಸತತ 7ನೇ ಬಾರಿಗೆ ದರಗಳನ್ನು ಸ್ಥಿರವಾಗಿ ಇಟ್ಟಿದೆ….