ಸಾರ್ವಜನಿಕರ ಗಮನಕ್ಕೆ : ಏಪ್ರಿಲ್ 1 ರಿಂದ ಬದಲಾಗಲಿವೆ ಈ ನಿಯಮಗಳು
ಹಲೋ ಸ್ನೇಹಿತರೇ, ಹಣಕಾಸು ವರ್ಷ 2024-25 ರ ಪ್ರಾರಂಭದೊಂದಿಗೆ, ಹಣ ಮತ್ತು ಉಳಿತಾಯಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಕಾಣಬಹುದು. ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಹೊಸ ಹಣಕಾಸು ವರ್ಷದ ಪ್ರಾರಂಭದೊಂದಿಗೆ ಬಹಳಷ್ಟು ಬದಲಾಗುತ್ತದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಹೊಸ ನಿಯಮಗಳ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ವೈಯಕ್ತಿಕ ಹಣಕಾಸು, ಹೂಡಿಕೆ ಯೋಜನೆಗಳು ಮತ್ತು ಇತರ ಹಣ ಮತ್ತು ರೂಪಾಯಿಗಳಿಗೆ ಫಾಸ್ಟ್ಯಾಗ್…