ಈ ದಿನದಿಂದ QR ಕೋಡ್, DL, RC ಗೆ ಹೊಸ ನಿಯಮ! ಸಾರಿಗೆ ಇಲಾಖೆ ಹೊಸ ಅಪ್ಡೇಟ್
ಬೆಂಗಳೂರು: ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿಯ ಪ್ರಮಾಣ ಪತ್ರದ ಜಾರಿಗೆ ಕೇಂದ್ರದಿಂದ ನಿಯಮವನ್ನು ತಂದಿದ್ದು, RC, DL ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆಗೆ ರಾಜ್ಯ ಸಾರಿಗೆ ಇಲಾಖೆಯು ಸಿದ್ಧತೆಯನ್ನು ಮಾಡಿಕೊಂಡಿದೆ. DL ₹ RC ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನದ ಸಂಪೂರ್ಣವಾದ ವಿವರ ಮತ್ತು ಚಾಲಕನ ವಿವರಗಳು ಸಿಗಲಿದೆ. ವಾಹನಗಳ ಮೇಲೆ ಕೇಸುಗಳಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯೂ ಸುಲಭವಾಗಿ ಸಿಗುತ್ತದೆ. Whatsapp Channel Join Now Telegram Channel…