ಯುವನಿಧಿ ಹಣ ಪಡೆಯುತ್ತಿದ್ದೀರಾ? ಇನ್ಮುಂದೆ ಪ್ರತಿ ತಿಂಗಳು ಖಾತೆಗೆ ಹಣ ಬರಲು ಸ್ವಯಂ ಘೋಷಣೆ ಫಾರ್ಮ್ ಕಡ್ಡಾಯ
ಹಲೋ ಸ್ನೇಹಿತರೇ, ನೀವು ಯುವ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಉದ್ಯೋಗ ಸ್ಥಿತಿಯನ್ನು ಪರಿಶೀಲಿಸಲು ಪ್ರತಿ ತಿಂಗಳು ಯುವ ನಿಧಿ ಮಾಸಿಕ ಸ್ವಯಂ ಘೋಷಣೆ ಫಾರ್ಮ್‌ನ್ನು ಸಲ್ಲಿಸುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲ ತಿಳಿಯಿರಿ. ಪ್ರತಿ ತಿಂಗಳು ನಿಮ್ಮ ಉದ್ಯೋಗ ಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. Whatsapp Channel Join Now Telegram Channel Join Now ಯುವ ನಿಧಿ ಯೋಜನೆಯಡಿ, ಕರ್ನಾಟಕ ಸರ್ಕಾರವು…