ಏಪ್ರಿಲ್ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಮುಗಿಸಿ
ಹಲೋ ಸ್ನೇಹಿತರೇ, ಪ್ರತಿ ಹೊಸ ತಿಂಗಳ ಆರಂಭದ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಏಪ್ರಿಲ್ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದ್ದು, ರಜೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಅದರಂತೆ, ಏಪ್ರಿಲ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಎಂದಿನಂತೆ ಬ್ಯಾಂಕ್ಗಳಿಗೆ ರಜೆ. ಏಪ್ರಿಲ್ 2024-25 ರ ಆರ್ಥಿಕ ವರ್ಷದ ಮೊದಲ ತಿಂಗಳಾಗಿರುವುದರಿಂದ, ಕೆಲವು ಜನರು ಹಣಕಾಸಿನ ಸಂಬಂಧಿತ ಕೆಲಸಗಳಿಗಾಗಿ…