rtgh
paracetamol tablets banned

ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್! ʻಪ್ಯಾರಸಿಟಮಾಲ್‌ʼ ಮಾತ್ರೆ ಉಪಯೋಗಿಸಿದ್ರೆ ಹುಷಾರ್

ಹಲೋ ಸ್ನೇಹಿತರೆ, CDSCO ಪ್ರಮುಖ ಔಷಧ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಔಷಧಿಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತದೆ. ಪ್ಯಾರಸಿಟಮಾಲ್ ಸೇರಿದಂತೆ 50 ಬಗೆಯ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದೆ. ಯಾವ ಯಾವ ಮಾತ್ರೆಗಳನ್ನು ನಿಷೇಧಿಸಿದೆ. ಯಾವ ಮಾತ್ರೆಗಳಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ನಮಗೆ ಜ್ವರ, ತಲೆನೋವು ಮತ್ತು ದೇಹದ ನೋವು ಬಂದ ನಾವು ತಕ್ಷಣ ಪ್ಯಾರಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ….

Read More