ಇನ್ಮುಂದೆ ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್; ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಸರ್ಕಾರ
ಹಲೋ ಸ್ನೇಹಿತರೇ, ಆಸ್ತಿ ನೋಂದಣಿ ಮಾಡಲು ದಾಖಲೆಗಳನ್ನು ಪೇಪರ್ ಮೂಲಕ ಸಲ್ಲಿಸಬೇಕಾಗಿತ್ತು ಆದರೆ ಈಗ ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಈಗ ಎಲ್ಲಾ ನೋಂದಣಿಯನ್ನು digital ಮೂಲಕ ಮಾಡಬೇಕಿದೆ, ಹೇಗೆ ಮಾಡುವುದು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಈಗ digital ಮೂಲಕ (ಇ-ನೋಂದಣಿ) ಮಾಡಲೇಬೇಕು. ಪೇಪರ್‌ಗಳಲ್ಲಿ ನೋಂದಣಿ ಮಾಡುತ್ತಿರುವುದು ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಈ ಹೊಸ ರೂಲ್ಸ್ ವಿಧಾಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನು ಮುಂದೆ ನಿಮ್ಮ ಚಿರಾಸ್ಥಿಯಾ ನೋಂದಣಿಯನ್ನು ಕಡ್ಡಾಯವಾಗಿ…