ವಾಹನ ಮಾಲೀಕರೇ ಹುಷಾರ್! ಈ ದಾಖಲೆ ಇಲ್ಲವಾದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕಟ್ಟಬೇಕು 10 ಸಾವಿರ ದಂಡ
ಹಲೋ ಸ್ನೇಹಿತರೇ, ವಾಹನ ಮಾಲಿನ್ಯವು ಹೆಚ್ಚಾಗುತ್ತಿದೆ ಮತ್ತು ಅದನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ವಾಹನ ಮಾಲೀಕರ ಬಳಿ ಈ ದಾಖಲೆ ಇಲ್ಲವಾದರೆ ಪೆಟ್ರೋಲ್ ಬಂಕ್‌ನಲ್ಲಿ ದಂಡವನ್ನು ವಿಧಿಸಲಾಗುವುದು. ಯಾವ ದಾಖಲೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. ವಾಹನಗಳು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಒಮ್ಮೆ ಪಿಯುಸಿ ಪರೀಕ್ಷೆ ಮಾಡಿಸಿದರೆ ಆ ಪ್ರಮಾಣ ಪತ್ರಕ್ಕೆ 6 ತಿಂಗಳ ಕಾಲಾವಧಿ ಇರುತ್ತದೆ. ಆದರೆ, ಬಹುತೇಕ ವಾಹನ ಮಾಲೀಕರು ತಮ್ಮ ವಾಹನದ…