ಉಚಿತ ಕಣ್ಣಿನ ತಪಾಸಣೆ ಜೊತೆ ಕನ್ನಡಕ ಫ್ರೀ ರಾಜ್ಯಾದ್ಯಂತ ಆಶಾಕಿರಣ ಯೋಜನೆ ಜಾರಿ
ಹಲೋ ಸ್ನೇಹಿತರೇ, ಕರ್ನಾಟಕದಾದ್ಯಂತ ಇರುವ ಕುಟುಂಬಗಳಿಗೆ ಕಣ್ಣಿನ ಆರೈಕೆಯನ್ನು ಉಚಿತವಾಗಿ ಒದಗಿಸುವ ‘ಆಶಾ ಕಿರಣ ಯೋಜನೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮೊದಲು 8 ಜಿಲ್ಲೆಗಳಿಗೆ ಉಚಿತ ಕಣ್ಣಿನ ತಪಾಸಣೆ ಸಿಗಲಿದೆ, ನಿಮ್ಮ ಜಿಲ್ಲೆಯ ಹೆಸರಿದಿಯಾ ಮತ್ತು ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಓದಿ. ಆಶಾಕಿರಣ ಕಾರ್ಯಕ್ರಮದಡಿ, ಮನೆ ಬಾಗಿಲಿಗೆ ನೇತ್ರ ತಪಾಸಣೆ, ರೋಗನಿರ್ಣಯ ಮತ್ತು ಕನ್ನಡಕ ವಿತರಣೆ ಸೇರಿದಂತೆ ಚಿಕಿತ್ಸೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಸಮಗ್ರ ನೇತ್ರ ಆರೈಕೆ ಸೇವೆಗಳನ್ನು ಕುಟುಂಬಗಳಿಗೆ ಉಚಿತವಾಗಿ ಒದಗಿಸಲಾಗುವುದು. Whatsapp Channel…