ಹಲೋ ಸ್ನೇಹಿತರೇ, ಸ್ವಯಂ ಉದ್ಯೋಗಕ್ಕೆ ನೇರ ಸಾಲ ಯೋಜನೆ. ನೀವು ಉದ್ಯೋಗವನ್ನು ಮಾಡಲು ಯೋಚಿಸಿದ್ದು ನಿಮಗೆ ಹಣದ ಕೊರತೆಯಿದ್ದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರೆಲ್ಲ ಅರ್ಹರು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉಪಯೋಗವೇನು & ಯಾವ ರೀತಿಯಲ್ಲಿ ಸಾಲ ಪಡೆದುಕೊಳ್ಳಬೇಕು & ಅರ್ಹತೆಗಳೇನು ಯಾವ ರೀತಿ ಬಡ್ಡಿ ದರ ಇರಲಿದಿಯಾ ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
Contents
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉದ್ದೇಶ!
ಸ್ವಯಂ ಉದ್ಯೋಗದ ಯೋಜನೆಯಿಡಿ ಅಲ್ಪಸಂಖ್ಯಾತರ ಜನರ ಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ವ್ಯಾಪಾರಗಳು, ಕೃಷಿ ಚಟುವಟಿಕೆಗಳು ಮತ್ತು ಇತರೆ ಸ್ವಂತ ಉದ್ಯೋಗಗಳಿಗೆ ಸಾಲ & ಸಹಾಯಧನವನ್ನು ನೀಡುವ ಮುಖ್ಯ ಉದ್ದೇಶಗಳನ್ನು ಹೊಂದಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು 1 ಲಕ್ಷ ರೂ ಸಹಾಯಧನ ಸಿಗಲಿದೆ.
ಅರ್ಹತೆಗಳು!
- ಅರ್ಜಿದಾರರು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು.
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರನ್ನು KMDC ಯಲ್ಲಿ ಸುಸ್ತಿಗೆದಾರನಾಗಿರಬಾರದು.
- ಅರ್ಜಿದಾರನ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರಿಯಲ್ಲಿರಬಾರದು.
- ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ ಮೀರಿರಬಾರದು.
- ಅರ್ಜಿದಾರನ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 55 ವರ್ಷಗಳಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಪಾಸ್ ಪೋರ್ಟ್ ಸೈಜ್ ಫೋಟೋ (2)( Photo)
- ಅಲ್ಪಸಂಖ್ಯಾತರ ಪ್ರಮಾಣಪತ್ರ
- ಆಧಾರ್ ಕಾರ್ಡ್(aadhar card)
- ಆದಾಯ & ಜಾತಿ ಪ್ರಮಾಣ ಪತ್ರ
- ನಿವಾಸದ ಪುರಾವೆಗಳು.
- ಯೋಜನಾ ವರದಿಗಳು.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನೀವು ಅಧಿಕೃತ websiteಗೆ ಭೇಟಿ ನೀಡಿ ( ಲಿಂಕ್ ಮೇಲೆ ಇದೆ ನೋಡಿ).
- ನಂತರ ಮುಖಪುಟದಲ್ಲಿ ಸ್ವಯಂ ಉದ್ಯೋಗ ಯೋಜನೆ ಮೇಲೆ ಕ್ಲಿಕ್ಕಿಸಿ.
- ನಂತರ mobile number ಹಾಕಿ OTP verify ಮಾಡಿ.
- ಮುಂದಿನ ಹಂತವನ್ನು ಪೂರ್ಣಗೊಳಿಸಿ.
- ಅರ್ಜಿದಾರನ ಕೆಲವು ವಿವರಗಳನ್ನು ತುಂಬಬೇಕಾಗುತ್ತದೆ.
- ಬ್ಯಾಂಕ್ & ಸಾಲದ ವಿವರಗಳನ್ನು ಒಪ್ಪಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/02/2024
ಎಲ್ಲಾ ದಾಖಲೆಗಳನ್ನು ಒಪ್ಪಿಸಬೇಕಾಗುತ್ತದೆ & ಎಲ್ಲಾ ದಾಖಲೆಗಳು ಸರಿ ಇವೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಇತರೆ ವಿಷಯಗಳು
ಪಿಂಚಣಿದಾರರಿಗೆ ಪ್ರಾರಂಭವಾಯ್ತು ಹೊಸ ಪೋರ್ಟಲ್! ಅರ್ಜಿ ಸಲ್ಲಿಕೆ ಈಗ ಇನ್ನು ಸುಲಭ
ಕರ್ನಾಟಕ CM ಸ್ವಯಂ ಉದ್ಯೋಗ ಯೋಜನೆ.! 10 ಲಕ್ಷ ಪಡೆಯಲು ಆನ್‌ಲೈನ್ ನೋಂದಣಿ ಮಾಡಿ
1.ಸ್ವಯಂ ಉದ್ಯೋಗಕ್ಕೆ ಎಷ್ಟು ಸಾಲ ನೀಡಲಾಗುತ್ತದೆ.
1 ಲಕ್ಷ ಸಾಲವನ್ನು ನೀಡಲಾಗುತ್ತದೆ.
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29/02/2024