rtgh

ಬ್ಯಾಂಕ್ ಲೋನ್ ಪಡೆದವರಿಗೆ ಖುಷಿ ಸುದ್ದಿ.! EMI ಹೊರೆ ಇಳಿಸಿದ RBI

RBI Repo Rates Update
Share

ಹಲೋ ಸ್ನೇಹಿತರೇ, ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಬದಲಾವಣೆ ಮಾಡಿದರೆ, ಅದು ನಿಮ್ಮ ಸಾಲದ ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ನಿಮ್ಮ ಸಾಲದ  EMI ಹೆಚ್ಚಾಗುತ್ತದೆ. ಆದರೆ ಈಗ EMI ಬಗ್ಗೆ ಹೊಸ ನಿರ್ಧಾರವನ್ನು ಕೈಗೊಂಡಿದೆ ಏನದು ಎಂಬುದರ ಬಗ್ಗೆ ಲೇಖನದಲ್ಲಿ ತಿಳಿಯಿರಿ.

RBI Repo Rates Update

 RBI ಇಂದು ಹಣಕಾಸು ನೀತಿ ಸಭೆಯ ನಿರ್ಧಾರವನ್ನು ತಿಳಿಸಿದೆ. ಈ ಬಾರಿ ಕೂಡಾ RBI ರೆಪೋ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆಯಯನ್ನು ಮಾಡಿಲ್ಲ. ಸತತ 7ನೇ ಬಾರಿಗೆ ದರಗಳನ್ನು ಸ್ಥಿರವಾಗಿ ಇಟ್ಟಿದೆ. RBI ರೆಪೊ ದರಗಳನ್ನು ಬದಲಾಯಿಸಿದರೆ ಅದು ನಿಮ್ಮ ಸಾಲದ ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ನಿಮ್ಮ ಸಾಲದ  EMI  ಹೆಚ್ಚಾಗಲಿದೆ. ಹೋಮ್ ಲೋನ್ ಮತ್ತು ಆಟೋ ಲೋನ್ / ಇನ್ನಾವುದೇ ರೀತಿಯ ಲೋನ್ ಅನ್ನು ತೆಗೆದುಕೊಂಡಿದ್ದರೆ, EMI ನಲ್ಲಿ ಬದಲಾವಣೆಯಾಗಲಿದೆ.  

ರೆಪೊ ದರ ಸ್ಥಿರ : 

ರೆಪೋ ದರವನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸತತ 7ನೇ ಬಾರಿಗೆ ರೆಪೊ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲಾ. ನೀವು ಕೂಡಾ ಸಾಲವನ್ನು ತೆಗೆದುಕೊಂಡಿದ್ದರೆ, ನಿಮ್ಮ EMI ಎಷ್ಟು ಬದಲಾವಣೆಯಾಗಿದೆ ಎನ್ನುವ ಲೆಕ್ಕಾಚಾರ ಇಲ್ಲಿಂದ ತಿಳಿಯಿರಿ.. 

ನೀವು 20 ವರ್ಷಗಳ ಅವಧಿಗೆ 25 ಲಕ್ಷ ರೂ.ಗಳ ಗೃಹ ಸಾಲ  ಪಡೆದಿದ್ದರೆ, ಶೇಕಡಾ 8.60 ರಷ್ಟು ಬಡ್ಡಿ ಪಾವತಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ಪರಿಸ್ಥಿತಿಯಲ್ಲಿ ನಿಮ್ಮ ಮಾಸಿಕ EMI ಸುಮಾರು 21,854 ರೂ. ಆಗಿರಲಿದೆ. ರೆಪೊ ದರದಲ್ಲಿ ಯಾವುದೇ ಬದಲಾವಣೆಯಿಲ್ಲದ ಕಾರಣ ನಿಮ್ಮ ಸಾಲದ EMI ನಲ್ಲಿ ಕೂಡಾ ಯಾವುದೇ ಬದಲಾವಣೆ ಇರಲ್ಲ. 

ನೀವು 20 ವರ್ಷಗಳ ಅವಧಿಗೆ ಶೇಕಡಾ 8.60 ರ ದರದಲ್ಲಿ 40 ಲಕ್ಷ ಸಾಲವನ್ನು ತೆಗೆದುಕೊಂಡಿದ್ದು, ಅದರ ಪ್ರಕಾರ ನಿಮ್ಮ EMI 34,967 ರೂ. ಆಗಿರಲಿದೆ. ಇಲ್ಲಿ ಕೂಡಾ ನಿಮ್ಮ ಸಾಲದ EMI ಮೊದಲಿನ ಹಾಗೆ ಇರಲಿದೆ. 

ರಿಸರ್ವ್ ಬ್ಯಾಂಕ್ ನಿರ್ಧಾರದ ನಂತರ, ಹಣಕಾಸು ಕಂಪನಿಗಳು & ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ಪರಿಶೀಲಿಸುತ್ತವೆ. ನಂತರ ಸಾಲದ ದರಗಳನ್ನು ಪರಿಶೀಲಿಸಿ. ಆಗ ನಿಮ್ಮ ಸಾಲದ EMI ಹೆಚ್ಚಾಗುತ್ತದೆ / ಕಡಿಮೆಯಾಗುತ್ತದೆ.

ರೆಪೋ ದರಗಳಲ್ಲಿ ಹೆಚ್ಚಳ / ಇಳಿಕೆ ಬ್ಯಾಂಕ್‌ಗಳ ಸಾಲದ ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ. RBI ರೆಪೊ ದರವನ್ನು ಹೆಚ್ಚು ಮಾಡಿದರೆ ಗೃಹ ಸಾಲ, ವಾಹನ ಸಾಲ & ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗಲಿದೆ. ಅದೇ ವೇಳೆ, RBI ರೆಪೋ ದರಗಳನ್ನು ಕಡಿತಗೊಳಿಸಿದರೆ, ಸಾಲದ ಬಡ್ಡಿ ದರ ಕೂಡ ಕಡಿಮೆಯಾಗುತ್ತವೆ.

ಇತರೆ ವಿಷಯಗಳು

ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನೀಡಿದ್ರಾ ನಿವೃತ್ತಿ

ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000‌ ರೂ. ಹಣ! ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್


Share

Leave a Reply

Your email address will not be published. Required fields are marked *