rtgh
Headlines

ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ 10 ಲಕ್ಷ ಸಹಾಯಧನ.! ಈ ಯೋಜನೆಗೆ ಅಪ್ಲೇ ಮಾಡಿ

PMFME Scheme
Share

ಹಲೋ ಸ್ನೇಹಿತರೇ, ರೈತ ಉತ್ಪಾದಕ ಸಹಕಾರಿ ಸಂಘಗಳು ರೈತರ ಬೆಳೆ ಹಾಳಾಗದಂತೆ ಸಹಾಯ ಮಾಡಲು PMFME ಸ್ಕೀಮ್ ಜಾರಿ ತರಲಾಗಿದೆ. ಈ ಯೋಜನೆಯಲ್ಲಿ ರೈತರಿಗೆ ಎಷ್ಟೆಲ್ಲಾ ಸಹಾಯವಾಗಲಿದೆ ಮತ್ತು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

PMFME Scheme

PMFME ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಜೂನ್ 2020 ರಲ್ಲಿ ಜಾರಿ ತಂದಿತು. ಇದು 5 ವರ್ಷಗಳ ಅವಧಿಯ ವರೆಗೂ ನೀಡಲಾಗುತ್ತದೆ. ಈ ಯೋಜನೆ ರೈತರಿಗೆ ಅಂದರೆ ಯಾರು ಬೆಳೆಯನ್ನು ಬೆಳೆದು ಮಾರಾಟ ಮಾಡಿ, ಉಳಿದ ಬೆಳೆಯಲ್ಲಿ ತಿಂಡಿ ತಿನಿಸು ತಯಾರಿಕೆ ಮಾಡುವವರಿಗೆ ನೀಡಲಾಗುತ್ತದೆ.

PMFME Scheme ಯೋಜನೆಯಿಂದ ಆಗುವ ಉಪಯೋಗ

ಇದು ಒಂದು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ, ಇದರಲ್ಲಿ 10 ಲಕ್ಷದ ವರೆಗೂ ಸಬ್ಸಿಡಿ ಅಂದರೆ 35% ರಷ್ಟು ಸಬ್ಸಿಡಿ ನೀಡಲಾಗುವುದು. ಹಾಗೆ 90% ರಷ್ಟು ಹಣವನ್ನು ಲೋನ್ ಆಗಿ ಪಡೆದುಕೊಳ್ಳಬಹುದು. ಈಗಾಗಲೇ 61,000 ಜನರಿಗೆ ಸಬ್ಸಿಡಿ & ಲೋನ್  ನೋಂದಣಿ ಮಾಡಿಕೊಂಡ ಬ್ಯಾಂಕ್ ಖಾತೆಗೆ ಜಮೆಯಾಗಿದೆ.

ಹೊಸ ವ್ಯಾಪಾ/ ಹೊಸ ಯುನಿಟ್ ಆಗಿದ್ದಲ್ಲಿ 100% ಲೋನ್ ಸರ್ಕಾರದಿಂದ ಪಡೆದುಕೊಳ್ಳಬಹುದು . ಈಗಾಗಲೇ ಫುಡ್ ಯುನಿಟ್ ಇದ್ದು ವಾರ್ಷಿಕ ಟರ್ನ್ ಓವರ್ 1 ಕೋಟಿಗಿಂತ ಹೆಚ್ಚು 5 ಕೋಟಿಗಿಂತ ಕಡಿಮೆ ಇದ್ದಲ್ಲಿ 10 ಲಕ್ಷದ ವರೆಗೂ ಸಬ್ಸಿಡಿ & 90% ಲೋನ್ 2 ಕೂಡ ಪಡೆಯಬಹುದು.

PMFME ಸ್ಕೀಮ್ ಗೆ ಯಾರೆಲ್ಲಾ ಅರ್ಹರು

8ನೇ ತರಗತಿ ಪಾಸ್ ಆಗಿರುವವರು, ಜಮೀನು ಹೊಂದಿರುವ ರೈತರು ಅವರ ಬೆಳೆಯಿಂದ ಮೈಕ್ರೋ ಪ್ರೊಸೆಸಿಂಗ್ ಯುನಿಟ್ ಹೊಂದಿದ್ದು ಮತ್ತು ಆಹಾರ ಉತ್ಪಾದನೆ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್ಲೈನ್ ಮೂಲಕ ಅಫೀಷಿಯಲ್ ವೆಬ್ಸೈಟ್ನಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಅರ್ಜಿ ಸಲ್ಲಿಸಲು PMFME ವೆಬ್ಸೈಟ್ ಗೆ ಹೋಗಿ ನಿಮ್ಮ ಪ್ರೊಸೆಸಿಂಗ್ ಯುನಿಟ್ ಮಾಹಿತಿ & ನಿಮ್ಮ ಮಾಹಿತಿ ನೀಡಿ ಅರ್ಜಿ ಸಲ್ಲಿಸಬೇಕು. ಹೊಸ ಯುನಿಟ್ ಆಗಿದ್ದಲ್ಲಿ:

  • ಪ್ರೊಜೆಕ್ಟ್ ರಿಪೋರ್ಟ್ (project report)
  • ಆಧಾರ್ ಕಾರ್ಡ್ (Aadhar card)
  • ಪಾನ್ ಕಾರ್ಡ್ (pan card)
  • ಎಲೆಕ್ಟ್ರಿಸಿಟಿ ಬಿಲ್ (electricity bill)
  • 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (6 months bank statement)

ಇತರೆ ವಿಷಯಗಳು

2024-25 ಶೈಕ್ಷಣಿಕ ವರ್ಷಕ್ಕೆ 10, 12 ನೇ ತರಗತಿ ಹೊಸ ಪಠ್ಯಕ್ರಮ ಬಿಡುಗಡೆ: ಇಲ್ಲಿ ಡೌನ್‌ಲೋಡ್ ಮಾಡಿ

ಗೃಹಜ್ಯೋತಿ ವಿದ್ಯುತ್ ನಲ್ಲಿ ಹೊಸ ಬದಲಾವಣೆ!! ವಿದ್ಯುತ್‌ ಸಲುವಾಗಿ ದೊಡ್ಡ ಶಾಕ್‌ ನೀಡ್ತಿದೆ ಸರ್ಕಾರ


Share

Leave a Reply

Your email address will not be published. Required fields are marked *