rtgh

ಮೋದಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ

Pm Surya Ghar Rooftop Solar scheme
Share

ಹಲೋ ಸ್ನೇಹಿತರೇ, ಪಿಎಂ ಸೂರ್ಯ ಘರ್ ಯೋಜನೆಯಡಿ ನೀಡುವ ಸಹಾಯಧನದಲ್ಲಿ ಮನೆ ಮೇಲ್ಚಾವಣಿಗೆ ಸೋಲಾರ್ ಅಳವಡಿಸಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ, ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Pm Surya Ghar Rooftop Solar scheme

ಪಿಎಂ ಸೂರ್ಯ ಘರ್ ಫ್ರೀ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಯೋಜನೆಯ  ಕುರಿತು ಪತ್ರಿಕಾ ಗೋಷ್ಥಿಯಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಯೋಜನೆಯನ್ನು ಗ್ರಾಮೀಣ & ನಗರ ಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರವು 75,000 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮನೆಯ ಮೇಲ್ಛಾವಣಿ ಮೇಲೆ ಸೌರ ವ್ಯವಸ್ಥೆಯನ್ನು ಅಳವಡಿಸಲು ಪಿಎಂ ಸೂರ್ಯ ಘರ್ ಯೋಜನೆ ಸರ್ಕಾರದಿಂದ 75,000 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವ ಪ್ರಸ್ತಾಪಕ್ಕೆಯನ್ನು ಕೇಂದ್ರ ಸಂಪುಟ ಸಭೆಯಲ್ಲಿ ನೀಡಿದೆ. ಯೋಜನೆ ಅತಿಶೀಘ್ರದಲ್ಲೇ ಚಾಲನೆಗೆ ಬರಲಿದೆ. ಪಿಎಂ ಸೂರ್ಯಘರ್ ಯೋಜನೆಯಲ್ಲಿ 1 ಮನೆಗೆ 300 ಯೂನಿಟ್​ ವರೆಗೂ ಫ್ರೀ ವಿದ್ಯುತ್ ಒದಗಿಸಲಾಗುತ್ತದೆ. 1 ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸುವುದು ಈ ಯೋಜನೆಯ ಗುರಿಯಾಗಿದೆ.

ಈ ಯೋಜನೆಯಡಿ ಎಷ್ಟು ಸಹಾಯಧನ ಸಿಗುತ್ತದೆ?

1) 1 ಕೆವಿ 2 ಕಿಲೋ Watt ಸಾಮರ್ಥ್ಯದ ಸಿಸ್ಟಂಗೆ(per 1 kW up to 2 kW, 0-150 Monthly Electricity Consumption (units))- Rs 30,000 to Rs 60,000/-

2) 2 ಕೆವಿ 2-3 ಕಿಲೋ Watt ಸಾಮರ್ಥ್ಯದ ಸಿಸ್ಟಂಗೆ(per 2 kW to 3 kW, 150-300 Monthly Electricity Consumption (units))- Rs 60,000 to Rs 78,000/-

3) 3 ಕೆವಿ ಗಿಂತ ಹೆಚ್ಚಿನ 3 ಕೆವಿ ಗಿಂತ ಹೆಚ್ಚಿನ ಕಿಲೋ ವ್ಯಾಟ್ ಸಾಮರ್ಥ್ಯದ ಸಿಸ್ಟಂಗೆ(Above 3 kW, Above 300 Monthly Electricity Consumption (units))- Rs. 78,000/-

ಅರ್ಜಿ ಸಲ್ಲಿಸಲು ಬೇಕಾಗುವ ವಿವರಗಳು: 

  • ಮನೆ ವಿದ್ಯುತ್ ಬಿಲ್. (electricity bill)
  • ಅರ್ಜಿದಾರರ ಅಧಾರ್. (aadhar card)
  • ಬ್ಯಾಂಕ್ ಪಾಸ್ ಬುಕ್.(bank pass book )

ಪಿಎಂ ಸೂರ್ಯ ಘರ್ ಯೋಜನೆಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

Step-1: ಮೊದಲು ಈ PM surya ghar application ಮೇಲೆ ಕ್ಲಿಕ್ ಮಾಡಿ ಯೋಜನೆಯ ಅಧಿಕೃತ ವೆಬ್​ಸೈಟ್​ ಭೇಟಿ ಮಾಡಿ. ನಂತರ ಮುಖಪುಟದಲ್ಲಿ ಕಾಣುವ Apply For Rooftop Solar ಬಟನ್ ಮೇಲೆ ಕ್ಲಿಕ್ ಮಾಡಿ.

Step-2: ನಂತರದಲ್ಲಿ Registration for Login ವಿಭಾಗದಲ್ಲಿ ರಾಜ್ಯKarnataka ನಿಮ್ಮ ಜಿಲ್ಲೆ, ಹೆಸ್ಕಾಂ ಎನ್ನುವುದನ್ನು ಆಯ್ಕೆ ಮಾಡಿ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ ಗ್ರಾಹಕರ ಸಂಖ್ಯೆ ಹಾಕಿ “Next” button ಮೇಲೆ ಕ್ಲಿಕ್ ಮಾಡಿ.

Step-3: ನಂತರ Consumer Number & Mobile Number & Rooftop Solar as per the form ಅನ್ನು ಭರ್ತಿ ಮಾಡಿ Next button ಮೇಲೆ ಕ್ಲಿಕ್ ಮಾಡಿ.

Step-4: ಇದಾದ ಬಳಿಕ DISCOM ನಿಂದ ನಿಮ್ಮ ಅರ್ಜಿ ಅನುಮೋದನೆ ಕೊಂಡ ಬಳಿಕದಲ್ಲಿ ಮುಂದಿನ ಹಂತಕ್ಕೆ ನಿಮ್ಮ ಅರ್ಜಿಯನ್ನು ಕಳುಹಿಸಲಾಗುತ್ತದೆ.

Step-5: ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ, ಅನುಮೋದನೆ ಆಗುವವರೆಗು ಕಾಯಬೇಕಾಗುತ್ತದೆ. ಅನುಮೋದನೆ ಸಿಕ್ಕ ನಂತರ ನಿಮ್ಮ DISCOM​ಗೆ ನೊಂದಾಯಿತವಾದ ಯಾವುದಾದರೂ ಸೋಲಾರ್ ಕಂಪನಿಯವರು ಬಂದು ಮನೆಗೆ ಸೋಲಾರ್‌ನ್ನು ಅಳವಡಿಸಿ ಹೋಗುತ್ತಾರೆ.

Step-6: ಈ ಸೋಲಾರ್​ಗೆ ನಿಮ್ಮ ಕೈಯಿಂದಲೇ ನೀವು ಹಣ ಕೊಡಬೇಕಾಗುತ್ತದೆ. ಸೋಲಾರ್ ಸ್ಥಾಪನೆಯಾದ ಬಳಿಕ ಅದರ ವಿವರಗಳನ್ನು ಪಿಎಂ ಸೂರ್ಯ ಘರ್ ವೆಬ್​ಸೈಟ್​ಗೆ ಹೋಗಿ ಸಲ್ಲಿಸಬೇಕಾಗುತ್ತದೆ, ಬಳಿಕ ನೆಟ್ ಮೀಟರ್​ಗೆ ಅರ್ಜಿಯನ್ನು ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್​ಟಾಲ್ ಆಗಿ ಡಿಸ್ಕಾಮ್​ನಿಂದ ಪರಿಶೀಲನೆ ಆದ ನಂತರದಲ್ಲಿ ಕಮಿಷನಿಂಗ್ ಸರ್ಟಿಫಿಕೇಟ್ ಜನರೇಟ್ ಆಗಲಿದೆ. ಕಮಿಷನಿಂಗ್ ರಿಪೋರ್ಟ್ ಸಿಕ್ಕ ನಂತರ ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕಾಗುತ್ತದೆ. ಕ್ಯಾನ್ಸಲ್ ಚೆಕ್ ಒದಗಿಸಬೇಕು. ಇದಾಗಿ 30 ದಿನದ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಸಿಗುತ್ತದೆ.

ಅರ್ಜಿ ಸಲ್ಲಿಕೆಯ ಲಿಂಕ್: Apply Now
ಪಿಎಂ ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್ಸೈಟ್ನ ಲಿಂಕ್: Click here

ಇತರೆ ವಿಷಯಗಳು

KPSC ಲ್ಯಾಂಡ್ ಸರ್ವೇಯರ್ ನೇಮಕಾತಿ 2024!! 364 ಖಾಲಿ ಹುದ್ದೆಗಳು, ಪ್ರತಿ ತಿಂಗಳು 47,650 ರೂ ಸಂಬಳ

ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಕೊಡುಗೆ.! ಇಂದೇ ಜಾರಿ, ಅರ್ಜಿ ಸಲ್ಲಿಸಿದವರಿಗೆ 20,000 ರೂ.


Share

Leave a Reply

Your email address will not be published. Required fields are marked *