rtgh
Headlines

17ನೇ ಕಂತಿನ ಹಣ ಪಡೆಯಬೇಕೇ? ಹಾಗಿದ್ರೆ ಈ ಹಂತಗಳನ್ನು ಫಾಲೋ ಮಾಡಿ

pm kisan 17th installment date
Share

ಹಲೋ ಸ್ನೇಹಿತರೇ, ದೇಶದ ರೈತರಿಗೆ ಆರ್ಥಿಕ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೆ ತಂದರು. ಇದು ದೇಶದ ಹಲವಾರು ರೈತರಿಗೆ ಆರ್ಥಿಕ ಸಹಾಯವಾಗಿದೆ. ಈಗಾಗಲೇ ದೇಶದ ರೈತರಿಗೆ 16 ಕಂತುಗಳ ಹಣವನ್ನು ದೇಶದ ರೈತರ ಖಾತೆಗಳಿಗೆ 2,000 ರೂ. ಹಣ ಜಮೆಯಾಗಿದೆ. 17 ನೇ ಕಂತಿನ ಹಣ ಪಡೆಯಲು ಈ ಹಂತಗಳನ್ನು ಅನುಸರಿಸಿ.

pm kisan 17th installment date

ಕೆಲವು ರೈತರು ಇನ್ನು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲಾ ಅಂತವರು ಈಗ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಪಿ ಎಂ ಕಿಸಾನ್ ಸಮ್ಮನ್ ಯೋಜನೆಗೆ ನೋಂದಣಿ ಮಾಡುವುದು ಹೇಗೆ?

  • ಹಂತ 1: ಮೊದಲು ನೀವು PM ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್‌ಗೆ ಹೋಗಿ. ಅಧಿಕೃತ ವೆಬ್ಸೈಟ್ https://pmkisan.gov.in/.
  • ಹಂತ 2: ನಂತರ ಹೊಸ ರೈತ ನೋಂದಣಿ ಎಂಬ ಆಯ್ಕೆ ಕ್ಲಿಕ್ ಮಾಡಿ.
  • ಹಂತ 3: ನಂತರ ನೀವು ಅಪ್ಲಿಕೇಶನ್‌ನಲ್ಲಿ ನಿಮ್ಮ ಆಸ್ತಿಯ & ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ. ನಂತರ ನಿಮ್ಮ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ & ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಭರ್ತಿ ಮಾಡಿ.
  • ಹಂತ 4: ಬಳಿಕ ಕ್ಯಾಪ್ಚಾ ಕೋಡ್ ಮತ್ತು ನೋಂದಣಿ ಮೊಬೈಲ್ ನಂಬರ್‌ಗೆ ಬಂದಿರುವ OTP ಕ್ಲಿಕ್ ಮಾಡಿ.

ಈ ಯೋಜನೆಯ ಲಾಭಗಳು :-

  • ಈ ಯೋಜನೆಯು ಭಾರತದ ಎಲ್ಲಾ ಸಣ್ಣ & ಅತಿ ಸಣ್ಣ ರೈತರಿಗೆ ವಾರ್ಷಿಕ ಆರ್ಥಿಕ ಸಹಾಯ ಮಾಡುತ್ತದೆ. ಇದನ್ನು ರೈತರು ಕೃಷಿ ಉಪಕರಣ, ಇತರ ಬೀಜಗಳು, ಗೊಬ್ಬರ & ಕೃಷಿ ಖರ್ಚುಗಳನ್ನು ಖರೀದಿಸಲು ಬಳಸಲು ಸಹಾಯವಾಗುತ್ತದೆ.
  • ಉತ್ಪಾದಕತೆಯನ್ನು ಹೆಚ್ಚಿಸುವುದು: ಇದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು & ಗೊಬ್ಬರಗಳನ್ನು ಉಪಯೋಗಿಸುವುದರಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
  • ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮೂಲಕ ರೈತರ ಜೀವನಮಟ್ಟ ಸುಧಾರಿಸುತ್ತದೆ.

ರೈತರು ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರವನ್ನು PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು/ತಮ್ಮ ಹತ್ತಿರದ ಕೃಷಿ ಕಚೇರಿಯನ್ನು ಸಂಪರ್ಕಿಸಿ ಮತ್ತು ನೀವು ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ್ ಒನ್ ಕೇಂದ್ರ / ನಿಮ್ಮ ಹತ್ತಿರದ ರೈತ ಕಚೇರಿಯನ್ನು ಭೇಟಿ ನೀಡಿ.

ಇತರೆ ವಿಷಯಗಳು

ಮಹಿಳೆಯರು ಈಗ ಪ್ರತಿ ತಿಂಗಳು ಪಡೆಯುತ್ತಾರೆ ₹1000!

ನೌಕರರ ಮೂಲ ವೇತನಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್!


Share

Leave a Reply

Your email address will not be published. Required fields are marked *