rtgh
Headlines

ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ! ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ

old age pension online apply
Share

ಹಲೋ ಸ್ನೇಹಿತರೇ, ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿಸಲಾಗುತ್ತಿದೆ. ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ.

old age pension online apply

ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ. ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ. ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರರ ಒಳ್ಳೆಯ ನಡತೆಯನ್ನು ಹೊಂದಿರಬೇಕು. ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಇರಬೇಕು.

ಇದನ್ನೂ ಸಹ ಓದಿ : ಆಗಸ್ಟ್ 21 ರಂದು ‘ಭಾರತ್ ಬಂದ್’ ಕರೆ: ಏನಿರುತ್ತೆ.? ಇರಲ್ಲ.?

ನಿವೃತ್ತಿ ವೇತನ ಅರ್ಜಿಯ ಜೊತೆಯಲ್ಲಿ ಇರಬೇಕಾದ ದಾಖಲಾತಿಗಳು

  • ಯಥಾವಿಧಿ ಪೂರ್ತಿಯಾಗಿರುವ ಸೇವಾ ಪುಸ್ತಕ
  • ನಮೂನೆ-1
  • ಅಶಕ್ತತಾ ಪ್ರಮಾಣಪತ್ರ
  • ಸೇವಾ ವಿವರಣೆಗಳ ತಃಖ್ಯೆ ನಮೂನೆ-7
  • ಪಿಂಚಣಿ ಲೆಕ್ಕಾಚಾರ ತಃಖ್ಯೆ
  • ಸರಾಸರಿ ಉಪಲಬ್ದಗಳ ವಿವರ
  • ಕೊನೆಯ ವೇತನ ಪ್ರಮಾಣ ಪತ್ರ

ಕುಟುಂಬದ ಸದಸ್ಯರ ವಿವರ:

  • ಖಾಯಂ ವಿಳಾಸ
  • ಖಜಾನೆ ವಿಳಾಸ
  • ಯಾವುದೇ ಉಪದಾನ ಸ್ವೀಕರಿಸಿಲ್ಲದಿರುವ ಬಗ್ಗೆ ಘೋಷಣೆ
  • ವಸೂಲಾತಿಗಾಗಿ ಒಪ್ಪಿಗೆ ಪತ್ರ
  • ಬೇಬಾಕಿ ಪ್ರಮಾಣ ಪತ್ರ

ಇತರೆ ವಿಷಯಗಳು:

ಕೇಂದ್ರದ ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ. ಸಾಲ ಸೌಲಭ್ಯ!

ಈ ಕಾರ್ಡ್‌ ನಿಮ್ಮ ಹತ್ತಿರ ಇದ್ರೆ ಸಾಕು! ಪ್ರತಿ ತಿಂಗಳು ಸಿಗುತ್ತೆ 3,000 ರೂ.

ದೇಶದ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್! ಜಮೀನು ದಾರಿಗೆ ಹೊಸ ನಿಯಮ


Share

Leave a Reply

Your email address will not be published. Required fields are marked *