rtgh
Headlines

ಕೆರೆಮಿತ್ರ ನೋಂದಣಿಗೆ ಅವಧಿ ವಿಸ್ತರಣೆ! ಡಿಕೆಶಿ ಪ್ರಕಟಣೆ

Kere Mithra Registration
Share

ಬೆಂಗಳೂರು: BBMP ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಯನ್ನು ಮಾಡುವ ನಾಗರಿಕರಿಗಾಗಿ ಕೆರೆ ಮಿತ್ರ ಯೋಜನೆಯ ನೋಂದಣಿಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

Kere Mithra Registration

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಯನ್ನು ಮಾಡುವ ನಾಗರಿಕರಿಗಾಗಿ ಕೆರೆ ಮಿತ್ರ ಯೋಜನೆಯ ನೋಂದಣಿಗೆ ಮಾರ್ಚ್ 25ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆಸಕ್ತ ನಾಗರಿಕರು https://keremithra.bbmpgov.in/registration ಲಿಂಕಿನ ಮೂಲಕ ನೋಂದಾಯಿಸಿಕೊಂಡು ಬೆಂಗಳೂರಿನಲ್ಲಿನ ಕೆರೆಗಳ ಸಂರಕ್ಷಣೆಗೆ ಕೈ ಜೋಡಿಸಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ : ಡಿಸಿಎಂ ಡಿಕೆಶಿ

ಖಾಸಗಿಯ ಸಂಸ್ಥೆಗಳ CSR ನಿಧಿ ಮೂಲಕವಾಗಿ ಗ್ರಾಮಾಂತರ ಮಾದರಿಯಲ್ಲಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಡಿಕೆಶಿ ಅವರು ಮಾತನಾಡಿದರು.

ಇದನ್ನೂ ಸಹ ಓದಿ: ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸಿಎಂ! ತಿಂಗಳ ಸಂಬಳದ ಜೊತೆ ಸಿಗಲಿದೆ 3.75% ಹೆಚ್ಚಿನ ಡಿಎ

ಈ ಯೋಜನೆಯಿಂದಾಗಿ ರಾಮನಗರದಲ್ಲಿ ಸುತ್ತಮುತ್ತಲಿನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದಂತೆ ಇತರ ಊರುಗಳಿಗೆ ವಲಸೆ ಹೋಗುವುದು ನಿಲ್ಲುತ್ತದೆ. ಖಾಸಗಿ ಸಹಭಾಗಿತ್ವದ ಪೈಲಟ್ ಯೋಜನೆಯ ಮೂಲಕ ರಾಮನಗರದ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು ಇದರಿಂದಾಗಿ ಸುಮಾರು 800 ರಿಂದ 1000 ಮಕ್ಕಳಿಗೆ ನೆರವಾಗಲಿದೆ. ಶಾಲೆಗಳನ್ನು ಎಲ್ಲಿ ನಿರ್ಮಾಣ ಮಾಡಲಾಗುವುದು ಎನ್ನುವುದರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆಯನ್ನು ಮಾಡುವುದಾಗಿ ತಿಳಿಸಿದ್ದಾರೆ.

ವರ್ಷಗಳ ಬಳಿಕ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಇಳಿಕೆ ! ಹೊಸ ಬೆಲೆಯ ಪಟ್ಟಿಯನ್ನು ಇಲ್ಲೇ ಚೆಕ್‌ ಮಾಡಿ

513 ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸ್‌ ಆದ್ರೆ ಸಾಕು


Share

Leave a Reply

Your email address will not be published. Required fields are marked *