rtgh
Headlines

KEA ಹುದ್ದೆಗಳಿಗೆ ಅರ್ಜಿ ಆಹ್ವಾನ.! 97,100 ರೂ. ವೇತನ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ

kea recruitment
Share

ಹಲೋ ಸ್ನೇಹಿತರೇ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

kea recruitment

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ವೇತನ ಶ್ರೇಣಿ: 30,350 ರೂ. ರಿಂದ 58,250 ರೂ.
ಒಟ್ಟು ಹುದ್ದೆಗಳ ಸಂಖ್ಯೆ: 28
ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:

ಸೀನಿಯರ್ ಪ್ರೋಗ್ರಾಮರ್ : 02
ಜೂನಿಯರ್ ಪ್ರೋಗ್ರಾಮರ್ : 02
ಜೂನಿಯರ್ ಕನ್ಸೋಲ್ ಆಪರೇಟರ್ : 04
ಕಂಪ್ಯೂಟರ್ ಆಪರೇಟರ್ : 04
ಸಹಾಯಕರು : 03
ಕಿರಿಯ ಸಹಾಯಕರು : 08
ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು : 05

ಶೈಕ್ಷಣಿಕ ಅರ್ಹತೆ:

ಸೀನಿಯರ್ ಪ್ರೋಗ್ರಾಮರ್ – ಕಂಪ್ಯೂಟರ್ ಸೈನ್ಸ್ / ಇನಾರ್ಮೇಷನ್ ಸೈನ್ಸ್ / ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಉತ್ತೀರ್ಣರಾಗಿರಬೇಕು.
ಜೂನಿಯರ್ ಪ್ರೋಗ್ರಾಮರ್ – ಕಂಪ್ಯೂಟರ್ ಸೈನ್ಸ್ / ಇನಾರ್ಮೇಷನ್ ಸೈನ್ಸ್ / ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಉತ್ತೀರ್ಣರಾಗಿರಬೇಕು..
ಜೂನಿಯರ್ ಕನ್ಸೋಲ್ ಆಪರೇಟರ್ – ಕಂಪ್ಯೂಟರ್ ಸೈನ್ಸ್ / ಇನಾರ್ಮೇಷನ್ ಸೈನ್ಸ್ / ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಉತ್ತೀರ್ಣರಾಗಿರಬೇಕು..
ಕಂಪ್ಯೂಟರ್ ಆಪರೇಟರ್ – ಕಂಪ್ಯೂಟರ್ ಅಪ್ಲಿಕೇಷನ್ (BCA..) / ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್‌ನಲ್ಲಿ BSC., ಪದವಿಯನ್ನು ಹೊಂದಿರಬೇಕು.
ಸಹಾಯಕರು – ಕಾನೂನು ಪದವಿಯನ್ನು ಹೊಂದಿರಬೇಕು. ಕಡ್ಡಾಯವಾಗಿ ಗಣಕಯಂತ್ರದ ಜ್ಞಾನ ಇರಬೇಕಾಗುತ್ತದೆ.
ಕಿರಿಯ ಸಹಾಯಕರು – ಪದವಿ, ಕಡ್ಡಾಯವಾಗಿ ಗಣಕಯಂತ್ರದ ಜ್ಞಾನ ಇರಬೇಕಾಗುತ್ತದೆ.
ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು – PUC / ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕಾಗುತ್ತದೆ.

ವೇತನ ಶ್ರೇಣಿ:

ಸೀನಿಯರ್ ಪ್ರೋಗ್ರಾಮರ್ – 52,650 ರೂ.- 97,100 ರೂ‌.
ಜೂನಿಯರ್ ಪ್ರೋಗ್ರಾಮರ್ – 43,100 ರೂ‌. – 83,900 ರೂ.
ಜೂನಿಯರ್ ಕನ್ಸೋಲ್ ಆಪರೇಟರ್ – 37,900 ರೂ.- 70,850 ರೂ.
ಕಂಪ್ಯೂಟರ್ ಆಪರೇಟರ್ – 30,350 ರೂ. – 58,250 ರೂ.
ಸಹಾಯಕರು – 30,350 ರೂ.- 58,250 ರೂ.
ಕಿರಿಯ ಸಹಾಯಕರು – 21,400 ರೂ. – 42,000 ರೂ.
ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು – 21,400 ರೂ.- 42,000 ರೂ.

ವಯೋಮಿತಿ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ ವಯೋಮಿತಿ 18
ಸಾಮಾನ್ಯ ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿ 35
ಪ್ರವರ್ಗ-I 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿ 38
SC, ST, Cat-I ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿ 40

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ ಮತ್ತು ಪ್ರವರ್ಗ-I 2A, 2B, 3A, 3B ಅಭ್ಯರ್ಥಿಗಳಿಗೆ: 750 ರೂ.
SC, ST, Cat-I ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 500 ರೂ‌.
ವಿಕಲ ಚೇತನ ಅಭ್ಯರ್ಥಿಗಳಿಗೆ: 250 ರೂ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ: 24-03-2024
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ: 23-04-2024

ಪ್ರಮುಖ ಲಿಂಕ್ಸ್
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: http://kea.kar.nic.in

ಇತರೆ ವಿಷಯಗಳು

ಸರಳ ವಿವಾಹಕ್ಕೆ 50,000 ಪ್ರೋತ್ಸಾಹ ಧನ.! ಮದುವೆ ಆಗುವವರಿಗೆ ರಾಜ್ಯ ಸರ್ಕಾರದ ಬಂಪರ್‌ ಕೊಡುಗೆ

ಸ್ವಯಂ ಉದ್ಯೋಗಕ್ಕೆ ಎಲ್ಲಾ ವರ್ಗದವರಿಗೂ ಸಿಗುತ್ತೆ 10 ಲಕ್ಷ.! ಪ್ರಧಾನ ಮಂತ್ರಿ ಮುದ್ರಾ ಯೋಜನೆ


Share

Leave a Reply

Your email address will not be published. Required fields are marked *