rtgh
Headlines

ಗೃಹಲಕ್ಷ್ಮಿ 2000 ರೂ. ನಿಮ್ಮ ಖಾತೆಗೆ ಬಂತಾ? ಇಲ್ಲಿದೆ DBT Status ಚೆಕ್ ಮಾಡುವ ವಿಧಾನ

gruhalakshmi dbt status check
Share

ಹಲೋ ಸ್ನೇಹಿತರೇ, ಸರ್ಕಾರದ 5 ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ನಿಮಗೆ ಬಂತ? ನೀವು Gruhalakshmi DBT Status Check ಮಾಡಬೇಕಾ? ಹಾಗಿದ್ದರೆ ಡಿಬಿಟಿ ಚೆಕ್‌ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

gruhalakshmi dbt status check

Contents

ಗೃಹಲಕ್ಷ್ಮಿ ಯೋಜನೆ ಹಣ

ಗೃಹಲಕ್ಷ್ಮಿ ಫಲಾನುಭವಿಗಳು ಯೋಜನೆಯ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಹೇಗೆ ಚೆಕ್‌ ಮಾಡುವುದು ಎಂಬ ಗೊಂದಲ ಉಂಟಾಗಿರುತ್ತದೆ ಆದರೆ ನಾವು ಈ ಲೇಖನದಲ್ಲಿ ನಿಮ್ಮ ಮೊಬೈಲ್‌ನಲ್ಲಿ Gruha Lakshmi DBT Status Check ಮಾಡುವುದು ಹೇಗೆ ಎಂಬುದನ್ನು ವಿವರವಾಗಿ ತಿಳಿಸಿದ್ದೇವೆ.

ಗೃಹಲಕ್ಷ್ಮಿ DBT Status Check

ಗೃಹಲಕ್ಷ್ಮೀ ಯೋಜನೆಯ 2,000 ರೂ ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ DBT Karnataka App ಮೂಲಕವಾಗಿ ಈ ಕೇಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸಿಕೊಂಡು ನಿಮ್ಮ Gruha Lakshmi DBT Status Check ಮಾಡಬಹುದು.

Step-1: ಮೊದಲನೆಯದಾಗಿ ಕೇಳಗೆ ನೀಡಲಾದ ಲಿಂಕ್‌ ಮೂಲಕವಾಗಿ DBT Karnataka ಅಧಿಕೃತ App ನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

Step-2: App ಓಪನ್‌ ಮಾಡಿಕೊಂಡ ನಂತರ. ಅಲ್ಲಿ Enter ಆಧಾರ್‌ ನಂಬರ್ ಎಂಬಲ್ಲಿ ಫಲಾನುಭವಿಯ ‌Aadhar ಸಂಖ್ಯೆಯನ್ನು enter ಮಾಡಿ. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಿಕೊಳ್ಳಿ.

Step-3: ಫಲಾನುಭವಿಯ aadhar ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. Enter OTP ಎಂದಿರುವಲ್ಲಿ 6 ಸಂಖ್ಯೆಗಳ OTP enter ಮಾಡಿ. ನಂತರ Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಂಡುಬರುತ್ತದೆ. ಅಲ್ಲಿ mobile number ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. aadhar ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK button ಮೇಲೆ ಕ್ಲಿಕ್‌ ಮಾಡಿ.

Step-5: ನಂತರ Create mPIN ಎಂದು ಕಾಣುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ 4 ಅಂಕಿಗಳ mPIN ಎಂಟರ್‌ ಮಾಡಿ. Submit button ಮೇಲೆ ಕ್ಲಿಕ್‌ ಮಾಡಿ.

Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿಕೊಳ್ಳಿ.

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ಬಳಿಕ ನೀವು Create ಮಾಡಿದ mPIN ಅನ್ನು enter ಮಾಡಿ. LOGIN button ಮೇಲೆ ಕ್ಲಿಕ್‌ ಮಾಡಿ.

Step-8: ಮೊದಲನೇ ಆಯ್ಕೆ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-9: ಅಲ್ಲಿ ನಿಮ್ಮ ಮುಂದೆ Gruhalakshmi DBT Status Check ಮಾಡುವ ಆಯ್ಕೆ ಕಂಡುಬರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿಕೊಳ್ಳಿ.

Step-10: ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣ ಜಮಾ ಆಗಿರುವ ಮಾಹಿತಿ ಕಾಣಲು ಸಿಗುತ್ತದೆ. ನಿಮ್ಮ ಯಾವ Bank account, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ಎಲ್ಲಾ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ಬೆಳೆ ನಷ್ಟಕ್ಕೆ ಪರಿಹಾರವಾಗಿ ರೈತರಿಗೆ 22,500 ರೂ ನಿಗದಿ.! ತೋಟಗಾರಿಕ ಬೆಳೆಗೆ NDRF ಮಾರ್ಗಸೂಚಿ ಅನ್ವಯ

ಯುವ ನಿಧಿ ಯೋಜನೆಯಲ್ಲಿ ದಿಢೀರ್ ಬದಲಾವಣೆ! ಇನ್ಮುಂದೆ ಹಣ ಪಡೆಯಲು ಈ ಕೆಲಸ ಕಡ್ಡಾಯ

1.ಗೃಹಲಕ್ಷ್ಮೀ ಯೋಜನೆಯಲ್ಲಿ ಎಷ್ಟು ಹಣ ಸಿಗುತ್ತದೆ.

2,000 ರೂ.

2.ಗೃಹಲಕ್ಷ್ಮೀ ಯೋಜನೆ ಡಿಬಿಟಿ ಚೆಕ್‌ ಮಾಡಲು ಮೊದಲು ಏನು ಮಾಡಬೇಕು.

ಅಧಿಕೃತ App ನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.


Share

Leave a Reply

Your email address will not be published. Required fields are marked *