rtgh
Headlines

ಗೃಹಲಕ್ಷ್ಮಿಯರಿಗೆ ಬಿಗ್‌ ಶಾಕ್: ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!

Gruhakshmi Yojane
Share

ಬೆಂಗಳೂರು:- ದೊಡ್ಡ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದ್ದು, ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರೋದಿಲ್ಲ ಎಂದು ಹೇಳಲಾಗುತ್ತಿದೆ. ಒಂದೇ ಕುಟುಂಬಸ್ಥರಲ್ಲಿಯೇ 3 4 ರೇಷನ್ ಕಾರ್ಡ್ಗಳನ್ನು ಹೊಂದಿದ್ದಾರೆ.

Gruhakshmi Yojane

ಆದರೆ ಒಂದೇ ಕುಟುಂಬದಲ್ಲಿ ಇದ್ದು ಒಂದೇ ಮನೆಯಲ್ಲಿಯೇ ವಾಸವನ್ನು ಮಾಡುತ್ತಿದ್ದು ಆ ಮನೆಯ ಸದಸ್ಯರು ಒಂದೊಂದು ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಈ ರೀತಿಯ ಪಡಿತರ ಚೀಟಿಗಳು ಸಹ ರದ್ದಾಗಿವೆ. ಸರ್ಕಾರವು ಒಂದು ಕುಟುಂಬಸ್ಥರಿಗೆ ಒಂದೇ ರೇಷನ್ ಕಾರ್ಡ್‌ ಅನ್ನು ನೀಡುತ್ತಲೇ ಬಂದಿದೆ. ಆ ರೇಷನ್ ಕಾರ್ಡ್ನಲ್ಲಿ ಹೆಚ್ಚಿನ ಸದಸ್ಯರನ್ನು ಸಹ ಸೇರಿಸಬಹುದು.

ಆ ರೀತಿಯಾಗಿ ಸೇರಿಸಿಲ್ಲದ ಕಾರಣದಿಂದಲೂ ಸಹ ಪಡಿತರ ಚೀಟಿಗಳು ರದ್ದಾಗಿವೆ. ಏಕೆಂದರೆ ಅವರು ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿ ರೇಷನ್‌ ಕಾರ್ಡ್‌ ಅನ್ನು ಅವರು ಪಡೆದಿರುತ್ತಾರೆ. ಇದು ಕಾನೂನಾತ್ಮಕವಾಗಿ ಅಪರಾಧವಾಗಿದೆ.

ಇದನ್ನೂ ಸಹ ಓದಿ: 18 ಲಕ್ಷ ಮೊಬೈಲ್ ಸಂಖ್ಯೆಗಳು ರದ್ದು!! ಸರ್ಕಾರದ ಖಡಕ್‌ ತೀರ್ಮಾನ

ವಿವಾಹ ವಾದಂತ ಹೊಸ ದಂಪತಿಗಳು ಬೇರೆಯ ಮನೆಯಲ್ಲಿ ವಾಸವಿದ್ದರೆ ಮಾತ್ರವೇ ಅವರಿಗೆ ಹೊಸ ರೇಷನ್‌ ಕಾರ್ಡ್ ಅನ್ವಯಿಸುತ್ತದೆ. ಅವರು ಒಂದೇ ಮನೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದರೆ ಅಂದರೆ ಅವರು ಹಳೆಯ ಪಡಿತರ ಚೀಟಿಗಳಿಗೆ ತಮ್ಮ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದಾಗಿದೆ. ಹೀಗೆ ಅವರು ರೇಷನ್ ಕಾರ್ಡ್ ಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಇನ್ನೂ ಕೆಲವರು ನಕಲಿ ಪಡಿತರ ಚೀಟಿಗಳನ್ನು ಸಹ ಪಡೆದುಕೊಂಡು ಪ್ರತಿ ತಿಂಗಳು ಉಚಿತ ರೇಷನ್‌ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣದ ಲಾಭವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅಂತವರಿಗೆ ಇನ್ಮುಂದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಂತವರು ಯಾವುದೇ ರೀತಿಯ ಹಣವನ್ನು ಸಹ ಇನ್ಮುಂದೆ ಪಡೆಯುವತಿಲ್ಲ. ಅದರ ಜೊತೆಗೆ ರೇಷನ್‌ ಕಾರ್ಡ್ ಮೂಲಕವು ಸಹ ಧಾನ್ಯಗಳನ್ನು ಸಹ ಪಡೆಯುವಂತಿಲ್ಲ.

ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ! ಚೆಕ್‌ ಮಾಡುವ ನೇರ ಲಿಂಕ್‌ ಇಲ್ಲಿದೆ

ಮೇ 29 ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭ! ಶಿಕ್ಷಣ ಇಲಾಖೆಯ ಸೂಚನೆ


Share

Leave a Reply

Your email address will not be published. Required fields are marked *