rtgh
Headlines

ಯಜಮಾನಿಯರಿಗೆ ಗುಡ್‌ ನ್ಯೂಸ್:‌ ಕೂಡಲೇ ಈ ಕೆಲಸ ಮಾಡಿ ಗೃಹಲಕ್ಷ್ಮಿ ಹಣ ಒಟ್ಟಿಗೆ ಬರಲಿದೆ

Gruha Lakshmi Scheme Information
Share

ಬೆಂಗಳೂರು : ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಖಾತೆಗೆ ಹಣವನ್ನು ರಾಜ್ಯ ಸರ್ಕಾರವು ಜಮಾ ಮಾಡುತ್ತಿದ್ದು, ಹಲವರ ಖಾತೆಗೆ ಹಣವು ಜಮಾವಾಗಿದೆ. ಆದರೆ ಕೆಲವರ ಖಾತೆಗೆ ಇನ್ನೂ ಸಹ ಹಣ ಜಮಾ ಆಗಿಲ್ಲ.

Gruha Lakshmi Scheme Information

ಗೃಹ ಲಕ್ಷ್ಮಿ ಹಣವು ಇನ್ನು ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಇಲ್ಲಿ ನೋಡಿ…ಹಲವಾರು ಜನರು ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೂ ಸಹ ಇನ್ನೂ ಸಹ ಆಧಾರ್ ಸೀಡಿಂಗ್ ಅನ್ನು ಮಾಡಿಕೊಂಡಿಲ್ಲ. ಈ ಕಾರಣದಿಂದ ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಿಕೊಂಡರೂ ಕೂಡ ಹಣ ಬಾರದೆ ಇರುವ ಫಲಾನುಭವಿಗಳು ತಕ್ಷಣ Ekyc ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇದ್ದರೆ, ಆಧಾರ್ ಸೀಡಿಂಗ್ ಅನ್ನು ಮಾಡಿಸದೇ ಇದ್ದರೆ ಇಂದೇ ಮಾಡಿಸಿಕೊಳ್ಳಿ. ಅಥವಾ ಪ್ರಸ್ತುತವಾಗಿ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳು ಇದ್ರೆ ಹೊಸದಾಗಿ ಖಾತೆಯನ್ನು ತೆರೆದು ಗೃಹಲಕ್ಷ್ಮಿ ಯೋಜನೆ ಅರ್ಜಿಯಲ್ಲಿ ಅಪ್ ಡೇಟ್ ಅನ್ನು ಮಾಡಿಸಿಕೊಳ್ಳಿ.

ಇದನ್ನೂ ಸಹ ಓದಿ: ಏಪ್ರಿಲ್‌ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಮುಗಿಸಿ

ಅಂಗನವಾಡಿ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಸಹ ಫಲಾನುಭವಿ ಮಹಿಳೆಯರ ಎಲ್ಲಾ ಸಮಸ್ಯೆಗಳಿಗೆ ಕೈ ಜೋಡಿಸಲಿದ್ದು, ಅವರ ಜೊತೆ ನಿಂತು ಗೃಹಲಕ್ಷ್ಮಿ ಯೋಜನೆ ಸಮಸ್ಯೆಯನ್ನು ನಿವಾರಿಸಿ ಹಣವನ್ನು ಜಮಾ ಮಾಡಿಕೊಡುವಂತೆ ಸರ್ಕಾರವು ಸೂಚನೆಯನ್ನು ನೀಡಿದೆ.

ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು ಹಣವನ್ನು ಬಾರದ ಫಲಾನುಭವಿಗಳು ತಕ್ಷಣ ಅರ್ಜಿಯೊಂದಿಗೆ E-KYC ಸಂಬಂಧಿತ ಸಮಸ್ಯೆಯನ್ನು ಬ್ಯಾಂಕ್ ನಲ್ಲಿ ಪರಿಹರಿಸಿಕೊಳ್ಳಬೇಕು. ನೀವು ಕೊಟ್ಟಿರುವ ಬ್ಯಾಂಕ್ ಖಾತೆಯಲ್ಲಿ ಮತ್ತೊಮ್ಮೆ ಕೆವೈಸಿ ಮಾಡಿಸಬೇಕು. ಅಂದರೆ, ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಅನ್ನು ಮಾಡಿಸಿಕೊಳ್ಳಿ ಆಗ ಹಣ ಜಮೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ NPCI ಯನ್ನು ಕಡ್ಡಾಯ ಮಾಡಿದೆ. ಕಡ್ಡಾಯವಾಗಿ ಗೃಹ ಲಕ್ಷ್ಮಿ ಫಲಾನುಭವಿಗಳು ಆಧಾರ್ ಸೀಡಿಂಗ್, E -KYC ಮಾಡಿಸಬೇಕಾಗಿದೆ. ಕೆಲವು ಸಮಯ ಖಾತೆಗೆ ಹಣವು ಜಮೆಯಾಗಿದ್ದರ ಬಗ್ಗೆ ಪೋನ್‌ ಗೆ SMS ಬರುತ್ತದೆ. ಕೆಲವು ಬಾರಿ SMS ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ಗೆ ಹೋಗಿ ಪಾಸ್ ಬುಕ್ ಅನ್ನು ಚೆಕ್ ಮಾಡಿಸಬೇಕು.

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಕಾರ್ಡ್‌ ಪಡೆಯಲು ಯಾರೆಲ್ಲಾ ಅರ್ಹರು?

ರೈತ ಮಕ್ಕಳ ಉನ್ನತ ಶಿಕ್ಷಣಕ್ಕೆ ₹11,000ದ ವರೆಗೆ ಉಚಿತ ಸ್ಕಾಲರ್‌ಶಿಪ್‌! ಹೀಗೆ ಅರ್ಜಿ ಸಲ್ಲಿಸಿ

ಯಾವುದೇ ಬ್ಯಾಂಕಿನಲ್ಲಿ ಈ ಖಾತೆ ತೆರೆದರೆ ನಿಮ್ಮ ಖಾತೆಗೆ ಬರತ್ತೆ ₹10,000


Share

Leave a Reply

Your email address will not be published. Required fields are marked *