rtgh
Headlines

ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಹೆಚ್ಚಳ ! 10 ಗ್ರಾಂಗೆ ₹400 ಏರಿಕೆ ನಿಮ್ಮ ನಗರದ ಬೆಲೆಯನ್ನು ಕೂಡಲೇ ಚೆಕ್‌ ಮಾಡಿ

gold and silver today price
Share

ಹಲೋ ಸ್ನೇಹಿತರೇ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಿದ್ದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.  

gold and silver today price

ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಗರಾದ್ಯಂತ ಏರಿಳಿತವಾಗಿದ್ದು, ಇದರ ಹೊರತಾಗಿಯೂ, 10 ಗ್ರಾಂ ಮೂಲಭೂತ ಬೆಲೆಯು ತಕ್ಕಮಟ್ಟಿಗೆ ಸ್ಥಿರವಾಗಿದ್ದು, ಸುಮಾರು 65 ಸಾವಿರ ರೂ ಆಗಿದ್ದು. ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆಯು ಸುಮಾರು 64,860 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆಯೂ 59,460 ರೂ. ಆಗಿದೆ.

ದೆಹಲಿಯಲ್ಲಿ  ಚಿನ್ನದ ದರ: 

ದೆಹಲಿಯಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 59,610 ರೂ. ಆಗಿದ್ದು, ಅದೇ ಪ್ರಮಾಣದ 24 ಕ್ಯಾರೆಟ್ ಚಿನ್ನದ  65,010 ರೂ.ಗೆ ತಲುಪಿದೆ. 

ಮುಂಬೈಯಲ್ಲಿ ಚಿನ್ನದ ದರ:

ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 59,460 ರೂ ಇದ್ದು ಈಗ 64,860 ರೂ ತಲುಪಿದೆ. 

ಚೆನ್ನೈಯಲ್ಲಿ ಚಿನ್ನದ ದರ:

ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 60,160 ರೂ ಇದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 65,630 ರೂ.ತಲುಪಿದೆ. 

ಬೆಂಗಳೂರಿನಲ್ಲಿ ಚಿನ್ನದ ದರ: 

ಬೆಂಗಳೂರಿನಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 59,460 ರೂ. ಇದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆಯೂ 64,860 ರೂ. ತಲುಪಿದೆ. 

ಕೊಲ್ಕತ್ತಾದಲ್ಲಿ ಚಿನ್ನದ ದರ:

ಕೊಲ್ಕತ್ತಾದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 59,460 ರೂ.ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆಯೂ 64,860 ರೂ. ತಲುಪಿದೆ. 

ಬೆಂಗಳೂರಿನಲ್ಲಿ 22K ಇಂದಿನ ಚಿನ್ನದ ದರ

ಬೆಳ್ಳಿ ಬೆಲೆಯೂ, ಪ್ರತಿ ಕಿಲೋಗ್ರಾಂಗೆ 74,800 ರೂ. ಬೆಲೆ ತಲುಪಿದೆ.

ನಗರಗಳು        ಪ್ರತಿ ಕಿಲೋಗ್ರಾಂ ಬೆಳ್ಳಿ ದರ
ದೆಹಲಿ   74800
ಮುಂಬೈ74800
ಚೆನ್ನೈ 78300
ಬೆಂಗಳೂರು72650
ಕೊಲ್ಕತ್ತಾ   74800

ಇತರೆ ವಿಷಯಗಳು

ಇನ್ಮುಂದೆ ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್;‌ ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಸರ್ಕಾರ

ಗ್ರಾಮೀಣ ಜಲ ಜೀವನ್ ಮಿಷನ್ ಯೋಜನೆ!! ಎಲ್ಲಾ ಮನೆಗಳಿಗೆ ಉಚಿತ ಟ್ಯಾಪ್ ಸಂಪರ್ಕ


Share

Leave a Reply

Your email address will not be published. Required fields are marked *