ಹಲೋ ಸ್ನೇಹಿತರೇ, ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಪೂರ್ಣಗೊಳಿಸಿದವರು ಆನ್ಲೈನ್ ಮೂಲಕ ಉಚಿತವಾಗಿ ಆಧಾರ್ ಕಾರ್ಡ್ ಮಾಡಲು ಇನ್ನು 2 ದಿನ ಮಾತ್ರ ಅವಕಾಶ. ಇನ್ನು ಮಾಡಿಸದೆ ಇರುವವರು ಕೂಡಲೇ ಮಾಡಿಸಿ, ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.
ಸಾರ್ವಜನಿಕರು ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್‌ನ್ನು ಭೇಟಿ ಮಾಡಿ ನಿಗಧಿಪಡಿಸಿದ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ತಮ್ಮ ಮೊಬೈಲ್‌ನಲ್ಲಿಯೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ಇಲ್ಲಿಯವರೆಗೂ ಆಧಾರ್ ಕಾರ್ಡ್‌ಅಪ್ಡೇಟ್ ಮಾಡದವರು 14 ಮಾರ್ಚ್ 2024 ರ ಒಳಗಾಗಿ ತಪ್ಪದೇ ಅಪ್ಡೇಟ್ ಮಾಡಿ. ಏಕೆಂದರೆ ಆಧಾರ್ ಕಾರ್ಡ್ ವಿವರವನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ 14 ಮಾರ್ಚ್ 2024 ಎಂದು ನಿಗದಿ ಮಾಡಲಾಗಿದೆ. 15 ಮಾರ್ಚ್ 2024ರ ನಂತರ ನಿಮ್ಮ ಆಧಾರ್ ಕಾರ್ಡ್ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ನೀವು ಬಯಸಿದರೆ / ನವೀಕರಣ ಮಾಡಲು ಅದಕ್ಕಾಗಿ ನೀವು ಹಣವನ್ನು ಪಾವತಿಸಬೇಕಾಗುತ್ತದೆ.
Contents
ಉಚಿತ ನವೀಕರಣಕ್ಕೆ 14 ಮಾರ್ಚ್ 2024 ಕೊನೆಯ ದಿನ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಉಚಿತ ಆಧಾರ್ ಕಾರ್ಡ್ ನವೀಕರಣಕ್ಕಾಗಿ ಈ ಮೊದಲು 15 ಡಿಸೆಂಬರ್ 2023 ಎಂದು ನಿಗದಿ ಮಾಡಿತ್ತು. ನಂತರ ಉಚಿತ ಸೌಲಭ್ಯವನ್ನು ಇನ್ನೂ 3 ತಿಂಗಳವರೆಗೂ ವಿಸ್ತರಣೆ ಮಾಡಲು ಆದೇಶ ಹೊರಡಿಸಲಾಗಿತ್ತು 14 ಮಾರ್ಚ್2024 ಕ್ಕೆ ನಿಗದಿ ಮಾಡಲಾಗಿದೆ.
ಆಧಾರ್ ನವೀಕರಣಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಧಾರ್ ಕಾರ್ಡ್ ನವೀಕರಣಕ್ಕೆ 2 ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಬಹುದಾಗಿದೆ ವಿಧಾನ-1: ತಮ್ಮ ಮೊಬೈಲ್ ನಲ್ಲೇ UIDAI ವೆಬ್ಸೈಟ್‌ಗೆ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ವಿಧಾನ-2: ಆಧಾರ್ ಕಾರ್ಡ್ ಸೇವಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದು
ನಾಗರಿಕರು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ Aadhar update link ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಪುಟದ ಆಧಾರ್ ಕಾರ್ಡ್ ನವೀಕರಣ ವಿಧಾನವನ್ನು ವಿವರಿಸುವ ಅಂಕಣವನ್ನು ಭೇಟಿ ಮಾಡಿ ಸಂಫೂರ್ಣ ವಿವರವನ್ನು ತಿಳಿದುಕೊಳ್ಳಬಹುದು..
ಆಧಾರ್ ಕಾರ್ಡ್ ನವೀಕರಣದ ವೆಬ್ಸೈಟ್ Click here
ಇತರೆ ವಿಷಯಗಳು
1930 ESIC ಸರ್ಕಾರಿ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ.! ಅರ್ಜಿ ಲಿಂಕ್ ಇಲ್ಲಿದೆ
ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಗೋಲ್ಡನ್ ಆಫರ್.!! ಈ ರೀತಿ ಮಾಡಿ ಹಣವನ್ನು ಕೂಡಲೇ ಪಡೆಯಿರಿ