rtgh
Headlines

ಮಾಂಸ ಪ್ರಿಯರಿಗೆ ಬಿಗ್ ಶಾಕ್: ಚಿಕನ್, ಮಟನ್‌, ಮೊಟ್ಟೆ ಬೆಲೆ ದಿಢೀರ್ ಏರಿಕೆ!

Chicken Meat Price Hike 2024
Share

ಬರ, ಬಿಸಿಲು, ನೀರಿನ ಕೊರತೆ, ಮುಂತಾದ ಕಾರಣಗಳಿಂದ ತರಕಾರಿಗಳು ಸೇರಿದಂತೆ ಅಗತ್ಯವಾದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಬಡ, ಮತ್ತು ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೇ ಮಾಂಸದ ಬೆಲೆಯು ಕೂಡ ಏರಿಕೆಯಾಗುತ್ತಿದೆ.

Chicken Meat Price Hike 2024

ಕೋಳಿ ಮಾಂಸದ ಬೆಲೆ ಈಗ 260 ರೂ. ದಾಟಿದೆ. ವಿತೌಟ್ ಸ್ಕಿನ್ ಬೆಲೆ 320 ರೂಪಾಯಿ ಏರಿಕೆಯನ್ನು ಕಂಡಿದೆ. ಬೋನ್ ಲೆಸ್ ಕೋಳಿಯ ಬೆಲೆ ಸಹ ಏರಿಕೆಯಾಗಿದ್ದು, ನಾಟಿ ಚಿಕನ್ ಬೆಲೆ ಕೆಜಿಗೆ 600 ರಿಂದ 700 ರೂಪಾಯಿ ಇದೆ. ಕುರಿ ಮಾಂಸದ ಬೆಲೆ ಕೆಜಿಗೆ 700 ರೂ. ತಲುಪಿದ್ದು, ಕುರಿ ಮಟನ್ ದರ ಕೆಜಿಗೆ 800 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಮೊಟ್ಟೆಯ ಬೆಲೆ 7 ರಿಂದ 8 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಮದುವೆ ಸೀಸನ್ ಇರುವುದರಿಂದ ಮಾಂಸಕ್ಕೆ ಭಾರಿ ಬೇಡಿಕೆ ಇರೊದ್ರೀಂದ ಮಾಂಸದ ಬೆಲೆಯು ಹೆಚ್ಚಳವಾಗುತ್ತಿದೆ ಎನ್ನಲಾಗಿದೆ. ಬೆಲೆಯ ಏರಿಕೆಯಿಂದಾಗಿ ಗ್ರಾಹಕರು ಆತಂಕಕೀಡಾಗಿದ್ದು, ಇನ್ನೂ 1 ತಿಂಗಳುಗಳ ಕಾಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

SSLC Exam-2: ಜೂ.14 ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭ!

ಇನ್ನೂ 3 ದಿನಗಳಲ್ಲಿ PF ಖಾತೆದಾರರ ಖಾತೆಗೆ ಬರತ್ತೆ 1 ಲಕ್ಷ!


Share

Leave a Reply

Your email address will not be published. Required fields are marked *