ಹಲೋ ಸ್ನೇಹಿತರೆ, ಚಿನ್ನದ ಬೆಲೆಯಲ್ಲಿನ ಬದಲಾವಣೆ ಇತ್ತೀಚಿಗೆ ಖರೀದಿದಾರರನ್ನು ಬೆಚ್ಚಿಬೀಳಿಸುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಅನೇಕ ಜನರು ಚಿನ್ನವನ್ನು ಖರೀದಿಸಲು ಮತ್ತು ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಆದರೆ ಪ್ರಸ್ತುತ ಬೆಲೆಗಳು ಖರೀದಿದಾರರಿಗೆ ಶಾಕ್ಗಳ ಮೇಲೆ ಶಾಕ್ ನೀಡುತ್ತಿದ್ದು ಜನರನ್ನು ಕಂಗಾಲು ಮಾಡಿದೆ. ಇಂದಿನ ಚಿನ್ನದ ಬೆಲೆ ಯಾವ ನಗರಗಳಲ್ಲಿ ಎಷ್ಟಿದೆ? ಈ ಮಾಹಿತಿಯ ಬಗ್ಗೆ ಈ ಲೇಖನದಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗು ಓದಿ.
ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಈ ಕ್ರಮದಲ್ಲಿ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 200 ರೂ. ಏರಿಕೆಯಾಗಿದ್ದು ಇಂದು ಬೆಳಗ್ಗೆ 6.20 ರ ಹೊತ್ತಿಗೆ ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ.72,540 ಕ್ಕೆ ತಲುಪಿದೆ. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,510ಕ್ಕೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಸ್ಥಿತಿಗತಿಗಳು, ಡಾಲರ್ ಮೌಲ್ಯದಲ್ಲಿನ ಬದಲಾವಣೆ ಹಾಗೂ ಷೇರುಪೇಟೆಗಳಲ್ಲಿನ ಪರಿಸ್ಥಿತಿಯೇ ಇದಕ್ಕೆ ಮುಖ್ಯ ಕಾರಣ ಎಂದು ತಜ್ಞರು ಹೇಳಿದ್ದಾರೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ.
ಇದನ್ನು ಸಹ ಓದಿ: ಏಪ್ರಿಲ್ ತಿಂಗಳಲ್ಲಿ ರದ್ದಾದ BPL ಕಾರ್ಡ್ ಲಿಸ್ಟ್ ಬಿಡುಗಡೆ! ಡೈರೆಕ್ಟ್ ಲಿಂಕ್ ಇಲ್ಲಿದೆ
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ
Contents
24 ಕ್ಯಾರೆಟ್ ಚಿನ್ನದ ಬೆಲೆ – Gold Price Today
- ಹೈದರಾಬಾದ್ – ₹ 72,390
- ವಿಜಯವಾಡ – ₹ 72,390
- ಬೆಂಗಳೂರು –₹ 72,390
- ಮುಂಬೈ – ₹ 72,390
- ಚೆನ್ನೈ – ₹ 71,990
22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ
- ಹೈದರಾಬಾದ್ – ₹ 66,360
- ವಿಜಯವಾಡ – ₹. 66,360
- ಬೆಂಗಳೂರು – ₹ 66,360
- ಮುಂಬೈ – ₹ 66,360
- ಚೆನ್ನೈ – ₹ 65,990
ಪ್ರತಿ ಕೆಜಿ ಬೆಳ್ಳಿ ಬೆಲೆ – Silver Price
ಬೆಳ್ಳಿ ದರಕ್ಕೆ ಬಂದರೆ ಕೆ.ಜಿ.ಗೆ ರೂ.700ರಷ್ಟು ಏರಿಕೆಯಾಗಿ ರೂ.85,000ಕ್ಕೆ ತಲುಪಿದೆ.
- ಹೈದರಾಬಾದ್ – ₹ 88,600
- ವಿಜಯವಾಡ – ₹. 88,600
- ಚೆನ್ನೈ – ₹ 88,600
- ಬೆಂಗಳೂರು – ₹. 84,100
- ಮುಂಬೈ – ₹ 85,100
ಗಮನಿಸಿ: ಈ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವಾಗಲೂ ಬದಲಾವಣೆಗೆ ಒಳಪಟ್ಟಿರುತ್ತವೆ. ಈ ಮಾಹಿತಿಯು ಕೇವಲ ಸೂಚಕವಾಗಿದೆ.
ಇತರೆ ವಿಷಯಗಳು:
ಚುನಾವಣೆ ನಂತರ ಈ ಜನರಿಗೆ ಸಿಲಿಂಡರ್ ಕೇವಲ 450 ರೂ.ಗೆ!
ಮೇ ತಿಂಗಳಲ್ಲಿ ಅನ್ವಯವಾಗುವ ಹೊಸ ದರ! ಯಾವುದು ಅಗ್ಗ? ಯಾವುದು ದುಬಾರಿ?