rtgh

ಗ್ರಾಮೀಣ ಜನತೆಗೆ ಗುಡ್‌ ನ್ಯೂಸ್‌! ಗ್ರಾಮಪಂಚಾಯಿತಿಗಳಲ್ಲಿ ಜುಲೈ 1 ರಿಂದ ಹೊಸ ಸೇವೆ ಆರಂಭ

Birth - Death Registration in Gram Panchayats
Share

ಹಲೋ ಸ್ನೇಹಿತರೆ, ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ನಿಮ್ಮ ಗ್ರಾಮಪಂಚಾಯತಿಗಳಲ್ಲಿ ಹೊಸ ಸೇವೆಗಳು ಪ್ರಾರಂಭವಾಗಲಿದೆ. ಜುಲೈ 1 ರಿಂದ ಜಾರಿಗೆ ಬರಲಿದ್ದು ಗ್ರಾಮೀಣ ಜನರು ನಗರಗಳಿಗೆ ಹೋಗಿ ಪರದಾಡುವ ಸಮಸ್ಯೆ ಪರಿಹರಿಸಿದೆ. ಯಾವುದು ಆ ಸೇವೆ? ಪ್ರತೀಯೊಬ್ಬರಿಗೂ ಉಪಯೋಗ ಆಗಲಿದೆಯಾ? ಈ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Birth - Death Registration in Gram Panchayats

ಇದೇ ಜುಲೈ 1 ರಿಂದ ರಾಜ್ಯದ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ಜನನ – ಮರಣ ನೋಂದಣಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದ್ದು, 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಇದನ್ನು ಓದಿ: ಈ ಎಲ್ಲಾ ಯೋಜನೆಗಳ ಬಡ್ಡಿ ದರದಲ್ಲಿ 8.2 ಹೆಚ್ಚಳ: ನಿರ್ಮಲಾ ಸೀತಾರಾಮನ್

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ – ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಜನನ – ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದರ ಸಲುವಾಗಿ ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಸದಾ ಕಾರ್ಯ ನಿರತವಾಗಿರಲಿದೆ.

ಇತರೆ ವಿಷಯಗಳು:

ಗೋಬಿ, ಕಬಾಬ್ ಆಯ್ತು ಈಗ ರಾಜ್ಯದಲ್ಲಿ ಪಾನಿಪುರಿ ಕೂಡ ಬ್ಯಾನ್!

ಭತ್ತದ MSP ಯಲ್ಲಿ ಭಾರೀ ಏರಿಕೆ! ಕ್ವಿಂಟಾಲ್‌ಗೆ ₹117 ರಿಂದ ₹2,300 ಕ್ಕೆ ಹೆಚ್ಚಿಸಿದ ಸರ್ಕಾರ


Share

Leave a Reply

Your email address will not be published. Required fields are marked *