ಹಲೋ ಸ್ನೇಹಿತರೇ, SSLC ಪಾಸ್ ಆಗಿದ್ದೀರಾ ? ಮುಂದಿನ ಶಿಕ್ಷಣವನ್ನು ಏನು ಮಾಡಬೇಕು, ನಿಮ್ಮ ಎಲ್ಲಾ ಗೊಂದಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಪ್ರತಿ ತಿಂಗಳು ಕೂಡ ರೂ. 14,480 ಹಣ ನಿಮ್ಮ ಖಾತೆಗೆ ಈ ಒಂದು ITI ಶಿಕ್ಷಣದ ಸಿಬ್ಬಂದಿಗಳು ಜಮಾ ಮಾಡುತ್ತಾರೆ.
ವೇತನದ ಜೊತೆಗೆ ಐಟಿಐ ತತ್ಸಮಾನ ಪ್ರಮಾಣ ಪತ್ರವನ್ನು ಕೂಡ ಪಡೆಯಬಹುದು. ಎರಡು ವರ್ಷದ ಕೋರ್ಸಿದಾಗಿರುತ್ತದೆ ಯಾರೆಲ್ಲಾ ಈ ಒಂದು ಶಿಕ್ಷಣಕ್ಕೆ ಅರ್ಹರಾಗಿರುತ್ತಾರೆ ಎಂಬ ಎಲ್ಲ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.
Contents
ಉಚಿತ ಊಟದೊಂದಿಗೆ ಉಚಿತ ಶಿಕ್ಷಣವನ್ನು ಪಡೆದುಕೊಳ್ಳಿ.
ಎಲ್ಲಾ ವಿದ್ಯಾರ್ಥಿಗಳಿಗೂ & ಪೋಷಕರಿಗೂ ಕೂಡ ಮನದಲ್ಲಿ ಮೂಡುವಂತಹ ಪ್ರಶ್ನೆ ಎಂದರೆ 10ನೇ ತರಗತಿ ಮುಗಿದ ಬಳಿಕ ಮುಂದೇನು ಎಂದು 3 ಕೋರ್ಸ್ಗಳು ನಿಮಗೆ 10ನೇ ತರಗತಿ ಮುಗಿದ ಬಳಿಕ ಲಭ್ಯವಿರಲಿದೆ. ಆ 3 ಕೋರ್ಸ್ ಗಳ ಹೆಸರು 2nd, ITI ಡಿಪ್ಲೋಮೋ ಈ ಮೂರರಲ್ಲಿ ನೀವು ಒಂದನ್ನಾದರೂ ಆಯ್ಕೆ ಮಾಡಿಕೊಳ್ಳಲೇಬೇಕು ಶಿಕ್ಷಣವನ್ನು ನಿಮ್ಮ ಊರಿನ ಅಕ್ಕಪಕ್ಕದಲ್ಲಿ ಪ್ರಮಾಣ ಪತ್ರದೊಂದಿಗೆ ಶಿಕ್ಷಣವನ್ನು ಮುಂದುವರಿಸುತ್ತೀರಿ ಎಂದರೆ ಕಡ್ಡಾಯವಾಗಿ ನೀವು ಹೆಚ್ಚಿನ ಪ್ರಮಾಣದ ಹಣವನ್ನ ನೀಡಿಯೇ ಕಾಲೇಜುಗಳಿಗೆ ಪ್ರವೇಶಾತಿ ಪಡೆಯಬೇಕು.
2 ವರ್ಷದ ITI ಕೋರ್ಸ್ ನ ಮಾಹಿತಿ!
ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಕಡೆಯಿಂದ 2 ವರ್ಷಗಳ ಕಾಲ ITI ಕೋರ್ಸ್ ಅನ್ನು ತರಬೇತಿ ಜೊತೆಗೆ ಹೇಳಿಕೊಡಲಾಗುವುದು. ಕುಶಲಕರ್ಮಿಗಳೆಂದು ಕೂಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ಕೂಡ 14,480 ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು. ಈ ವರ್ಷ ಪರೀಕ್ಷೆಯಲ್ಲಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಮಾತ್ರ ಈ ಒಂದು ಐಟಿಐ ಕೋರ್ಸ್ ಅನ್ನು ತೆಗೆದುಕೊಳ್ಳುವಂತಹ ಅವಕಾಶವನ್ನು ಪಡೆದಿರುವುದಿಲ್ಲ.
ಏಕೆಂದರೆ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಐಟಿಐ ಕೋರ್ಸ್ ಅನ್ನು ಪಡೆಯಬಹುದು. ಯಾರೆಲ್ಲಾ 18ರಿಂದ 24 ವಯೋಮಿತಿಯನ್ನು ಹೊಂದಿದ್ದೀರೋ ಅಂತಹ ಅಭ್ಯರ್ಥಿಗಳು ಕೂಡ ಐಟಿಐ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು. ನೀವು ಈ ವರ್ಷದಂದೇ ಪರೀಕ್ಷೆಯನ್ನು ಪಾಸ್ ಮಾಡಿರಬೇಕು ಎಂದಲ್ಲ ನೀವು ಯಾವುದೇ ವರ್ಷದಲ್ಲಿ ಪರೀಕ್ಷೆಯನ್ನು ಪಾಸ್ ಮಾಡಿರಿ ಆದರೆ ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಯನ್ನು ಮುಗಿಸಿರಬೇಕು.
ಶಿಕ್ಷಣ ಕಲಿಯಿರಿ ಹಾಗೂ ಸಂಪಾದಿಸಿರಿ !
ವಿದ್ಯಾರ್ಥಿಗಳೇ ಶಿಕ್ಷಣ ಕಲಿಯುವ ಜೊತೆಗೆ ಹಣವನ್ನು ಕೂಡ ಸಂಪಾದಿಸಬಹುದು. ಮೇಲ್ಕಂಡ ಮಾಹಿತಿಯಲ್ಲಿ ಈಗಾಗಲೇ ಈ ಒಂದು ವಿವರದ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ನಿಮಗೆ ಹೆಚ್ಚಿನ ಆಸಕ್ತಿ ಈ ಒಂದು ಕೋರ್ಸ್ ನ ಬಗ್ಗೆ ಇದೆ ಎನ್ನುವವರು ಮಾತ್ರ ಈ ಕೋರ್ಸ್ ತೆಗೆದುಕೊಳ್ಳಲು ಮುಂದಾಗಿರಿ. ಈ ಒಂದು ಕೋರ್ಸ್ ನ ಬಗ್ಗೆ ನಮಗೆ ಆಸಕ್ತಿಯೇ ಇಲ್ಲ ಎನ್ನುವರು ಬೇರೆ ಶಿಕ್ಷಣಕ್ಕೂ ಕೂಡ ಪ್ರವೇಶಾತಿ ಪಡೆದು ಶಿಕ್ಷಣವನ್ನು ಮುಂದುವರೆಸಿರಿ.
ಐಟಿಐ ಶಿಕ್ಷಣದಲ್ಲಿಯೇ ಈ ಕೋರ್ಸ್ಗಳು ಲಭ್ಯವಿದೆ.
- ಅಸೆಂಬ್ಲಿ ಟೆಕ್ನಿಷಿಯನ್ (ಆಟೋಮೋಟಿವ್)
- ಆಟೋಮೊಟಿವ್ ಪೆಂಟ್ ಟೆಕ್ನಿಷಿಯನ್
- ಆಟೋಮೋಟಿವ್ ವೆಲ್ಡ್ ಟೆಕ್ನಿಷಿಯನ್
- ಮೆಕಾಟ್ರಾನಿಕ್ ಟ್ರೈನಿಂಗ್ ಟೆಕ್ನಿಷಿಯನ್
- ಲಭ್ಯತಾ ಆಧಾರದ ಮೇಲೆ ಸೀಟು ಹಂಚಿಕೆಯಾಗುತ್ತದೆ.
ಐಟಿಐ ಶಿಕ್ಷಣದ ಪ್ರಮಾಣ ಪತ್ರದ ಮಾಹಿತಿ !
- e-NTC : ಐಟಿಐ ಶಿಕ್ಷಣ ಪಡೆದಂತಹ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.
- ಟೊಯೋಟಾ ಜೆಐಎಂ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ.
- ಈ ಎರಡು ಸರ್ಟಿಫಿಕೇಟ್ಗಳನ್ನು ಕೂಡ ಪಡೆಯುವ ಮುಖಾಂತರ ನೀವು ಮುಂದಿನ ದಿನಗಳಲ್ಲಿ ರೈಲ್ವೆ ಹುದ್ದೆಗಳಿಗೆ ಹಾಗೂ ಅಬ್ರಾಡ್ ಕಂಪನಿಗಳ ಹುದ್ದೆಗಳಿಗೂ ಕೂಡ ಸೇರಿಕೊಳ್ಳಬಹುದಾಗಿದೆ.
ಈ ಒಂದು ಉಚಿತ ಶಿಕ್ಷಣವನ್ನು ಪಡೆಯುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಈ Apply Online ಒಂದು ಲಿಂಕನ್ನು ಕ್ಲಿಕಿಸುವ ಮುಖಾಂತರ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬೇಕು. ಪರೀಕ್ಷೆಗಳನ್ನು ಕೂಡ ಅಟೆಂಡ್ ಮಾಡಬೇಕು ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು ಈ ಎರಡರಲ್ಲಿ ಯಾರೆಲ್ಲಾ ಪಾಸಾಗುತ್ತಾರೋ ಅಂತವರಿಗೆ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ.
ಮೇ 26ರಂದು 5 ಜಿಲ್ಲೆಗಳಲ್ಲಿ ಈ ಸಂದರ್ಶನ ಪರೀಕ್ಷೆ ಎಲ್ಲವು ಕೂಡ ನಡೆಯಲಿದೆ. ನೀವು ಕೂಡ ಆ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಪರೀಕ್ಷೆ ನಡೆಯುವಂತಹ ಜಿಲ್ಲೆಗಳು ಬಿಡದಿ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ,
ಇತರೆ ವಿಷಯಗಳು
ರೇಷನ್ ಕಾರ್ಡ್ ಫಲಾನುಭವಿಗಳಿಗೆ ಏಪ್ರಿಲ್ ಪಟ್ಟಿ ಬಿಡುಗಡೆ!!
SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ! ಕನ್ನಡ ಬಂದ್ರೆ ಸಾಕು ಇಲ್ಲಿಂದ ಅಪ್ಲೈ ಮಾಡಿ