ಜುಲೈ 1 ರಿಂದ 55% ಏರಿಕೆ! ನೌಕರರಿಗೆ ಇದೀಗ ಬಂತು ಗುಡ್ ನ್ಯೂಸ್
ಹಲೋ ಸ್ನೇಹಿತರೆ, ಕೇಂದ್ರ ನೌಕರರಿಗೆ ಸಂತಸದ ಸುದ್ದಿ. ಜುಲೈ 1, 2024 ರಿಂದ ಉದ್ಯೋಗಿಗಳ ತುಟ್ಟಿಭತ್ಯೆಗಳಲ್ಲಿ ಮತ್ತೊಮ್ಮೆ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರ ಈ ವರ್ಷದ ಮಾರ್ಚ್‌ನಲ್ಲಿ ಡಿಎ ಹೆಚ್ಚಿಸಿತ್ತು. ಈಗ ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳವಾಗಲಿದೆ. ಸರ್ಕಾರವು ಜನವರಿ ತಿಂಗಳಲ್ಲಿ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು, ನಂತರ ಡಿಎಯನ್ನು ಶೇಕಡಾ 50 ಕ್ಕೆ ಹೆಚ್ಚಿಸಿದೆ. ಈಗ ಮೋದಿ ಸರ್ಕಾರ ಮೂರನೇ ಅವಧಿಗೆ ಬಂದ ನಂತರ ನೌಕರರ ತುಟ್ಟಿಭತ್ಯೆ ಶೇ 5ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. Whatsapp…