ಬೆಲೆಯೇರಿಕೆ ಜೊತೆಗೆ ರೈತರ ಪಾಲಿನ ಸಬ್ಸಿಡಿ ಹಣಕ್ಕೆ ಕನ್ನ ಹಾಕಿದ ಸರ್ಕಾರ!
ಬೆಂಗಳೂರು: ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಕುಣಿಕೆಯನ್ನು ಹಾಕಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಡಿತ, ಅಕ್ರಮ-ಸಕ್ರಮ ಯೋಜನೆಯು ರದ್ದು, ಬಿತ್ತನೆ ಬೀಜ ರಸಗೊಬ್ಬರದ ಬೆಲೆ ಏರಿಕೆ, ರೈತ ವಿದ್ಯಾನಿಧಿ ರದ್ದು, ಹನಿ ನೀರಾವರಿಯ ಸಬ್ಸಿಡಿ ಕಡಿತ, ಹಾಲು ಉತ್ಪಾದಕರಿಗೆ ಸಬ್ಸಿಡಿಯ ದೋಖಾ ಮಾಡಿರುವ ಸರ್ಕಾರ ಅನ್ನದಾತನಿಗೆ ಅನ್ಯಾಯವನ್ನು ಮಾಡಿದೆ. Whatsapp Channel Join Now Telegram Channel Join Now ನಾಡಿನ ರೈತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯವೆಸಗಿದ ಸರ್ಕಾರವೆಂದರೆ…