ಕಪ್ಪು ಚಿನ್ನದ ಬೆಳೆಗಾರರಿಗೆ ಸಂತಸ.! ಬೆಲೆಯಲ್ಲಿ ದಿಡೀರ್ ಜಿಗಿತ KG 700 ರೂ.ವರೆಗೂ ಮಾರಾಟ
ಹಲೋ ಸ್ನೇಹಿತರೇ, ಕಾಫಿ ಬೆಳೆಯಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದ್ದರೂ, ಮಡಿಕೇರಿಯಲ್ಲಿ ಕಾಳುಮೆಣಸಿನ ಬೆಳೆಗಾರರಿಗೆ ಈ ಬಾರಿ ಬಂಪರ್ ಲಾಭ ಸಿಕ್ಕಿದೆ. ಕೆಜಿಗೆ 700 ರ ವರೆಗೂ ಮಾರಾಟವಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಹವಾಮಾನ ಬದಲಾವಣೆಯಿಂದ ವಿದೇಶಗಳಲ್ಲಿ ಕಾಳುಮೆಣಸಿನ ಉತ್ಪಾದನೆ ಕುಸಿದಿದ್ದು, ಭಾರತದ ಮೆಣಸಿಗೆ ಉತ್ತಮ ಬೆಲೆ ಸಿಗಲು ಕಾರಣವಾಗಿದೆ. ಮೆಣಸು ಸಂಗ್ರಹಿಸಿಟ್ಟಿರುವ ರೈತರಿಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ. Whatsapp Channel Join Now Telegram Channel…